tag:blogger.com,1999:blog-29176763.post116236754425419502..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಸಿಟಿ ಆಫ್ ಜಾಯ್ !Pataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger12125tag:blogger.com,1999:blog-29176763.post-1163599711501632152006-11-15T06:08:00.000-08:002006-11-15T06:08:00.000-08:00ಶ್ರೀ,ಕ್ಷಮೆ ಇರಲಿ :)ಅದದ್ದೂ ಎನೆಂದರೆ ನಾನು ನಿಮಗೆ ಕೊಲ್ಕತ...ಶ್ರೀ,
ಕ್ಷಮೆ ಇರಲಿ :)
ಅದದ್ದೂ ಎನೆಂದರೆ ನಾನು ನಿಮಗೆ ಕೊಲ್ಕತ್ತಾಕ್ಕೆ ಹೋಗಿ ಬಂದ ಮೇಲೆ ಕರೆ ಮಾಡೋಣಾ ಅಂತಿದ್ದೆ.ಆದರೆ ಕೊಲ್ಕತ್ತಾದಿಂದ ನಾನು ವಾಪಾಸ್ ಬೆಂಗಳೂರಿಗೆ ಬರೋವಷ್ಟರಲ್ಲಿ 'ನಾನಲ್ಲಿ ನಾನಿಲ್ಲ' ಆಗಿಬಿಟ್ಟಿದ್ದೆ..ಬಂದಕೂಡಲೇ engagement,ನಂತರ ಇಲ್ಲಿಗೆ ವಾಪಾಸ್ ಹಾರಿಬಿಟ್ಟಿ..
ಮುಂದಿನ ಭೇಟಿಯಲಿ ಸ್ವಪತ್ನಿ ಸಮೇತನಾಗಿ ಭೇಟಿ ಮಾಡ್ತೀನಿ ನಿಮ್ಮನ್ನು..ಆಗಬಹುದಾ :)Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1163481541282244932006-11-13T21:19:00.000-08:002006-11-13T21:19:00.000-08:00ಏನ್ರೀ ಬರೀ ಮೋಸ, ನನಗೆ ಮಾತ್ರ ಒಂದು ಹಾಯ್ ಕೂಡ ಹೇಳ್ಲಿಲ್ಲ!...ಏನ್ರೀ ಬರೀ ಮೋಸ, ನನಗೆ ಮಾತ್ರ ಒಂದು ಹಾಯ್ ಕೂಡ ಹೇಳ್ಲಿಲ್ಲ!:((((Sreehttps://www.blogger.com/profile/17769955193753066109noreply@blogger.comtag:blogger.com,1999:blog-29176763.post-1163086980991257952006-11-09T07:43:00.000-08:002006-11-09T07:43:00.000-08:00ಪಬ್,ಧನ್ಯವಾದಗಳು!ಮೌನ,ನೀವು ಹೇಳೋದು ನಿಜ..ನೆನಪುಗಳ ಮಾತೇ ಮ...ಪಬ್,
ಧನ್ಯವಾದಗಳು!

ಮೌನ,
ನೀವು ಹೇಳೋದು ನಿಜ..
ನೆನಪುಗಳ ಮಾತೇ ಮಧುರ..
ಯಾವುದೇ ಬೆಳೆಯುವ ನಗರದಂತೆ ಕೊಲ್ಕತಾ ಬೆಳೆಯುತ್ತಿದೆ..ಕೆಲವೊಂದು ಪ್ರದೇಶಗಳು ಆಹಾ ಅನ್ನುವಂತೆ ಇದ್ದರೆ..ಮತ್ತೆ ಕೆಲವೊಮ್ಮೆ ಪ್ರದೇಶಗಳನ್ನು ನೋಡಿದರೆ ಇನ್ನೂ ಎನೂ ಬದಲಾವಣೆ ಆಗಿಲ್ಲ ಅನಿಸುತ್ತೆ..
ಹೂಂ..ಅಲ್ಲಿನ ಸಿಹಿ ತಿಂಡಿ ಬಗ್ಗೆ ಎರಡು ಮಾತಿಲ್ಲ...Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1162990117172827722006-11-08T04:48:00.000-08:002006-11-08T04:48:00.000-08:00memories make us happy, bring tears to our eyes, w...memories make us happy, bring tears to our eyes, what not!!

so nimma india pravasa chenngi ittu.. calcutta nalli, did u eat sweets, how is the city, has it developed as such?, naavu hodaaga, bahala dirty ittu, allina sandesh, bayalli neru suriyutte!!Anonymousnoreply@blogger.comtag:blogger.com,1999:blog-29176763.post-1162793386807673782006-11-05T22:09:00.000-08:002006-11-05T22:09:00.000-08:00ಚೆನ್ನಾಗಿತ್ತುಚೆನ್ನಾಗಿತ್ತುಪಬ್https://www.blogger.com/profile/12538990447409668415noreply@blogger.comtag:blogger.com,1999:blog-29176763.post-1162619388819083662006-11-03T21:49:00.000-08:002006-11-03T21:49:00.000-08:00ಭೂತೋತ್ತಮರೇ,ಆ ಪಾರ್ಕಿನೊಳಗೆ ಹೋಗಿದ್ದು ಕೇವಲ ಪ್ರೇಕ್ಷಕನಾಗ...ಭೂತೋತ್ತಮರೇ,

ಆ ಪಾರ್ಕಿನೊಳಗೆ ಹೋಗಿದ್ದು ಕೇವಲ ಪ್ರೇಕ್ಷಕನಾಗಿ ಮಾತ್ರ :)
೧೦ ರೂ ಗೆ ಜಾಸ್ತೀನೇ ಸೀನ್ಸ್ ಇದ್ದವು :ಹ್

ಅಂದಾಗೆ ಭಾರತ ಪ್ರವಾಸ ಮುಗಿಸಿ ಈಗ ಮರಳಿ ಅಮೇರಿಕೆಯಲ್ಲಿ ಇದ್ದೀನಿ..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1162574266356293832006-11-03T09:17:00.000-08:002006-11-03T09:17:00.000-08:00ಓಹ್ ತಾವುಗಳು ಭಾರತ ಪ್ರವಾಸದಲ್ಲಿದ್ದಿರೋ? ಅದಕ್ಕೆ ಬಂದಾಗಲೆ...ಓಹ್ ತಾವುಗಳು ಭಾರತ ಪ್ರವಾಸದಲ್ಲಿದ್ದಿರೋ?

ಅದಕ್ಕೆ ಬಂದಾಗಲೆಲ್ಲ ಬರಡಾಗಿತ್ತು ನಿಮ್ಮ ಹಾಳೆ.
ಮದರಾಸಿನಿಂದ, ಕೊಲ್ಕತ್ತಗೆ ಹಾರಿದ್ದರ ಬಗ್ಗೆ ಹೇಳಿಲ್ಲವಷ್ಟೆ.

ಆ ಪರ್ಕಿನೊಳಗೆ ೧೦ ರೂಪಾಯಿ ತೀತು ಒಳ ಹೋದಿರ. ಇಂಗ್ಳಿಶ್ ಲೊವ್ ಅನುಭವ ಏನಾರು ಆಯ್ತೇ?

ನಿಮ್ಮ ತಾಯಿ ನಿಮಗಾಗಿ ಬರೆದ ಕವನ ವಯಕ್ತಿಕವಾಗದಿದ್ದಲ್ಲಿ, ನಿಮ್ಮ ಬ್ಲಾಗಿನಲ್ಲಿ ದಯವಿಟ್ಟು ಏರಿಸಿ.

ಇಂತಿ
ಭೂತPhantomhttps://www.blogger.com/profile/00512279534664860670noreply@blogger.comtag:blogger.com,1999:blog-29176763.post-1162570825699065532006-11-03T08:20:00.000-08:002006-11-03T08:20:00.000-08:00ಅವೀ,ಧನ್ಯವಾದಗಳು !ಶೀಘ್ರದಲ್ಲಿ ಬರಲಿದೆ ಮುಂದುವರಿದ ಭಾಗ..ಅವೀ,
ಧನ್ಯವಾದಗಳು !
ಶೀಘ್ರದಲ್ಲಿ ಬರಲಿದೆ ಮುಂದುವರಿದ ಭಾಗ..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1162555257675169702006-11-03T04:00:00.000-08:002006-11-03T04:00:00.000-08:00ಭಾರತ ಸುತ್ತಿದಿರೇ ಶಿವ್?ನಿಮ್ಮ ಲೇಖನದ ಮೂಲಕ ನಿಮ್ಮ ಮನೆಯಿಂ...ಭಾರತ ಸುತ್ತಿದಿರೇ ಶಿವ್?
ನಿಮ್ಮ ಲೇಖನದ ಮೂಲಕ ನಿಮ್ಮ ಮನೆಯಿಂದ ಪ್ರವಾಸ ಆರಂಭಿಸಿ ಕೋಲ್ಕತಾ ದರ್ಶನ ಮಾಡಿಸಿಬಿಟ್ಟಿರಿ.
ಮುಂದುವರಿದ ಭಾಗ ಬರಲಿ ಬೇಗ.Anonymousnoreply@blogger.comtag:blogger.com,1999:blog-29176763.post-1162451989597639912006-11-01T23:19:00.000-08:002006-11-01T23:19:00.000-08:00ಅಸತ್ಯಿಗಳೇ,ಈ ಬೇತಾಳವು ಆ ವಿಕ್ರಮಾದಿತ್ಯನ ನೋಡಬೇಕೆಂದು ಬಹು...ಅಸತ್ಯಿಗಳೇ,
ಈ ಬೇತಾಳವು ಆ ವಿಕ್ರಮಾದಿತ್ಯನ ನೋಡಬೇಕೆಂದು ಬಹು ಇಚ್ಚೆಯಿತ್ತು.ಆದರೆ ಅವಕಾಶವಾಗಲಿಲ್ಲ..

ತವಿಶ್ರೀಗಳೇ,
ಇದು ನನ್ನ ಭಾರತ ಪ್ರವಾಸದ ಒಂದು ಭಾಗ ಮಾತ್ರ.ಬರೆಯೋಕೆ ಇನ್ನೂ ತುಂಬಾ ಇದೆ.Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1162398124962880582006-11-01T08:22:00.000-08:002006-11-01T08:22:00.000-08:00ಇಷ್ಟು ಸುದೀರ್ಘವಾದ ಪ್ರವಾಸ, ವರುಷಗಳಲ್ಲಿ ಎದುರಿಸುವ ನಲಿವು...ಇಷ್ಟು ಸುದೀರ್ಘವಾದ ಪ್ರವಾಸ, ವರುಷಗಳಲ್ಲಿ ಎದುರಿಸುವ ನಲಿವು, ಸಂತೋಷಗಳನ್ನು ಕಡಿಮೆ ಅವಧಿಯಲ್ಲಿ ಅನುಭವಿಸಿ, ಇಷ್ಟೇ ಪದಗಳಲ್ಲಿ ಬರೆದು ಮುಗಿಸಬಹುದೇ? ಕೊಲ್ಕತ್ತಾ ಬಗ್ಗೆ ನಿಮ್ಮ ಸಮೀಕ್ಷೆ ಸರಿಯಾಗಿಯೇ ಇದೆ.

ಊರಿನ ಬಗ್ಗೆ, ಅಮ್ಮನ ಪ್ರೀತಿಯ ಕೈ ತುತ್ತುನ ಒಂದೊಂದು ಅಗುಳು ಹೇಳಿದ ಕಥೆಗಳ ಬಗ್ಗೆ ಇನ್ನೂ ಬರೆಯಿರಿ. ಓದಲು ಕಾತುರನಾಗಿರುವೆ.

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆAnonymousnoreply@blogger.comtag:blogger.com,1999:blog-29176763.post-1162374830317919462006-11-01T01:53:00.000-08:002006-11-01T01:53:00.000-08:00ಅಂದ್ಕೊಂಡೆ,ಗಣಪನನ್ನು ನೀರಿಗೆ ಗುಳುಂ ಹಾಕಿ ಎಲ್ಲೆಲ್ಲೋ ಸುತ...ಅಂದ್ಕೊಂಡೆ,
ಗಣಪನನ್ನು ನೀರಿಗೆ ಗುಳುಂ ಹಾಕಿ ಎಲ್ಲೆಲ್ಲೋ ಸುತ್ತಲು ಹೋಗಿದ್ದೀರಿ ಅಂತ....
ಕೊಲ್ಕತಾದಲ್ಲಿ ರಸಗುಲ್ಲಾಗಳನ್ನು ನೋಡಿದ್ರಾ? ಚೆನ್ನಾಗಿತ್ತೇ?
ಅಲ್ಲಾ ನೀವು ಮದರಸಕ್ಕೆ (ಮದ್ರಾಸ್) ಬಂದರೂ ಹೇಳದೆ ಕೇಳದೆ ಅನ್ವೇಷಿ ಕಣ್ಣಿಗೆ ಕಾಣದಂತೆ ಚಕ್ಕಂತ ಕೊಲ್ಕತಾಗೆ ಹಾರಿದ್ದು ನೋಡಿ ವಿಕ್ರಮಾದಿತ್ಯನ ಕೈಯಿಂದ ತಪ್ಪಿಸಿಕೊಂಡ ಬೇತಾಳನನ್ನು ನೆನಪಿಸಿತು.Anonymousnoreply@blogger.com