tag:blogger.com,1999:blog-29176763.post3085854321538882093..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಅದೊಂದು ಸಂಜೆPataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger19125tag:blogger.com,1999:blog-29176763.post-77564771845671774952007-03-04T18:15:00.000-08:002007-03-04T18:15:00.000-08:00ಜ್ಯೋತಿ ಅವರೇ,ಪಾತರಗಿತ್ತಿಗೆ ಸ್ವಾಗತ..ಭೇಟಿ ನೀಡಿದ್ದಕ್ಕೆ ...ಜ್ಯೋತಿ ಅವರೇ,

ಪಾತರಗಿತ್ತಿಗೆ ಸ್ವಾಗತ..ಭೇಟಿ ನೀಡಿದ್ದಕ್ಕೆ ವಂದನೆಗಳು..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-67433001845013404592007-03-04T16:00:00.000-08:002007-03-04T16:00:00.000-08:00"ಮೇಧಾವಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲದ..." ಸತ್ಯದ ಮಾತು. ..."ಮೇಧಾವಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲದ..." ಸತ್ಯದ ಮಾತು. ಈ ವಿಮರ್ಶಕರ, ಮೇಧಾವಿಗಳ ಅಡ್ಡ-ಉದ್ದ ಅಳತೆಪಟ್ಟಿಗಳಿಗೆ ಸಿಲುಕದ "ಬ್ಲಾಗ್" ಬರಹಗಳು ಹೊಸತನ ಮತ್ತು ಹೊಸರೀತಿಗಳಲ್ಲಿ ಬೆಳೆಯುತ್ತಿವೆ. ಕನ್ನಡ ಭಾಷೆ ಅಳಿವಿನತ್ತ ಸಾಗುತ್ತಿದೆ ಅನ್ನುವ ಭೀತಿ ಇರುವವರಿಗೆ ಎರಡು ಪ್ರಮುಖ ದಾರಿಗಳನ್ನು ತೋರಿಸಬಹುದು:(೧)ಕನ್ನಡ ಬ್ಲಾಗ್ ಲೋಕ (೨)ಕನ್ನಡ ನಾಡಿನ ಹಳ್ಳಿಗಳು. ಇವೆರಡೂ ಕನ್ನಡ ನಿಚ್ಚಳವಾಗಿ ಉಸಿರಾಡುತ್ತಿರುವ ತಾಣಗಳು.Anonymousnoreply@blogger.comtag:blogger.com,1999:blog-29176763.post-64788469844626400312007-03-03T02:26:00.000-08:002007-03-03T02:26:00.000-08:00ಭಾಗವತರೇ,ಸ್ಪಲ್ಪ ಕಚೇರಿ ಕೆಲಸದಲ್ಲಿ ತೀರಾ ವ್ಯಸ್ತನಾಗಿದ್ದೆ...ಭಾಗವತರೇ,
ಸ್ಪಲ್ಪ ಕಚೇರಿ ಕೆಲಸದಲ್ಲಿ ತೀರಾ ವ್ಯಸ್ತನಾಗಿದ್ದೆ.ಅದಕ್ಕೆ ಈ ಕಡೆ ಬಂದಿರಲಿಲ್ಲ.

ಶ್ರೀ,
ಸಾಹಿತ್ಯ ಅನ್ನೋದು ಎಲ್ಲಿಯವರಿಗೆ ಜನಸಾಮಾನ್ಯರ ನಡುವೆ ಅರಳಿ ಅವರಲ್ಲಿ ಓಡಾಡುತ್ತೋ ಅಲ್ಲಿಯವರಿಗೆ ಜೀವಂತ ಇರುತ್ತೆ ಅನ್ನೋದು ನನ್ನ ಅಭಿಪ್ರಾಯ.

ನಿಮ್ಮ ಅಭಿಮಾನಕ್ಕೆ ವಂದನೆಗಳು.Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-78342969515210782992007-03-03T02:12:00.000-08:002007-03-03T02:12:00.000-08:00ಬಹಳ ಚೆನ್ನಾಗಿ ಬರೀತಿರಾ ಸಾರ್... ಕನ್ನಡದಲ್ಲಿ ಇಷ್ಟು ಒಳ್ಳ...ಬಹಳ ಚೆನ್ನಾಗಿ ಬರೀತಿರಾ ಸಾರ್... ಕನ್ನಡದಲ್ಲಿ ಇಷ್ಟು ಒಳ್ಳೆಯ ಬರಹಗಳು ಓದಿ ತು೦ಬಾ ದಿನ ಆಗಿತ್ತು... ಈಗ ಬ್ಲಾಗ್ ಗಳ ಜಗತ್ತಿಗೆ ನಾ ಬ೦ದ ಮೇಲೆ, ಮೇಧಾವಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲದ ಉತ್ತಮ, ಫ್ರೆಶ್ ಬರಹಗಳು ತು೦ಬಾ ತು೦ಬಾ ಕಾಣಿಸ್ತಿವೆ... ಕನ್ನಡ ಸಾಹಿತ್ಯ ಜೀವ೦ತವಾಗಿದೆ ಅನ್ನೋ ನ೦ಬಿಕೆ ಬರ್ತಾ ಇದೆ!!Shreehttps://www.blogger.com/profile/11541927845221428283noreply@blogger.comtag:blogger.com,1999:blog-29176763.post-17797910583477379602007-03-02T19:52:00.000-08:002007-03-02T19:52:00.000-08:00ಶಿವು,ಸಂಜೆಯಾಗಿ, ರಾತ್ರಿಯಾಗಿ, ಇನ್ನೊಂದು ಬೆಳಿಗ್ಗೆ ಆಗಿಯಾ...ಶಿವು,
ಸಂಜೆಯಾಗಿ, ರಾತ್ರಿಯಾಗಿ, ಇನ್ನೊಂದು ಬೆಳಿಗ್ಗೆ ಆಗಿಯಾಯ್ತು. ನೀವು ಎಲ್ಲಿದ್ದೀರಿ, ಮಾರಾಯ್ರೆ? ಆಗೊಮ್ಮೆ, ಈಗೊಮ್ಮೆ ಮುಖ ತೋರಿಸಿ. ಇದಕ್ಕೆಲ್ಲ ಸಮಯ ಸಿಗ್ತಿಲ್ವ ಇತ್ತೀಚೆಗೆ?:-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-29176763.post-16381575633743163962007-02-25T23:41:00.000-08:002007-02-25T23:41:00.000-08:00ಶ್ರೀನಿಧಿಯವರೇ,ಪಾತರಗಿತ್ತಿಗೆ ಸ್ವಾಗತ !ವಂದನೆಗಳುಶ್ರೀನಿಧಿಯವರೇ,

ಪಾತರಗಿತ್ತಿಗೆ ಸ್ವಾಗತ !

ವಂದನೆಗಳುShivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-31767150502009676952007-02-25T22:58:00.000-08:002007-02-25T22:58:00.000-08:00en bareeteera swaami.. aahaa...en bareeteera swaami.. aahaa...ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-29176763.post-16547145069663136902007-02-24T20:43:00.000-08:002007-02-24T20:43:00.000-08:00ತವಿಶ್ರೀ,ಚೆನ್ನಾಗಿದೆ ನಿಮ್ಮ ಹಾರೈಕೆ :)ನೀವು ಆ 'ನ'ಕಾರದ ಸ...ತವಿಶ್ರೀ,

ಚೆನ್ನಾಗಿದೆ ನಿಮ್ಮ ಹಾರೈಕೆ :)

ನೀವು ಆ 'ನ'ಕಾರದ ಸಾಲುಗಳನ್ನು ನಿಮ್ಮ ಬ್ಲಾಗ್ನಲ್ಲಿ ಒಮ್ಮೆ ಹಾಕಿದ ನೆನಪು..ಅರ್ಥ ತುಂಬಾ ಚೆನ್ನಾಗಿದೆShivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-28890762502160392802007-02-24T20:36:00.000-08:002007-02-24T20:36:00.000-08:00ಬರಹ ಬಹಳ ಚೆನ್ನಾಗಿದೆ. ಅಮ್ಮಾವ್ರು ಬರೋದ್ರೊಳಗೆ, ನೀವು ರಸ...ಬರಹ ಬಹಳ ಚೆನ್ನಾಗಿದೆ. ಅಮ್ಮಾವ್ರು ಬರೋದ್ರೊಳಗೆ, ನೀವು ರಸಕವಿಯಿಂದ ವರಕವಿಯ ಪಟ್ಟಕ್ಕೇರಿ ಎಂದು ಹಾರೈಸುವೆ

ಹಿಂದೆ ಸುಮ್ಮನೆ ತಮಾಷೆಗೆ ಬರೆದಿದ್ದೆ. ಇಂದು ನಿಮ್ಮ ಬ್ಲಾಗನ್ನು ಬಾಗಿಸಿ ನೋಡಿದಾಗ ನೆನಪಾಗುತ್ತಿದೆ. ನಿಮ್ಮನ್ನೇ ಮನದಲ್ಲಿಟ್ಟುಕೊಂಡು ಬರೆದಿರಬೇಕು ಎಂದು.

ನಿನ್ನೆ ನಾನು ನಾನೇನೇ ನೀನು ನೀನೇನೇ
ನನ್ನನು ನೀನು ನಿನ್ನನು ನಾನು ನೋ
ನನ್ನನ್ನ ನೀನೂ ನಿನ್ನನ್ನ ನಾನು
ನೆನೆ ನನ್ನನ್ನೇ ನೀನು ನಿನ್ನನ್ನೇ ನಾನು

ಟಿಪ್ಪಣಿ : ನಿನ್ನೆಯವರೆವಿಗೆ ನಾವಿಬ್ಬರು ಅಪರಿಚಿತರು
ಇಬ್ಬರೂ ಮುಖಾಮುಖಿ ನೋಡಲು
ನನ್ನ ಮನದೊಳಗೆ ನೀನು ನಿನ್ನ ಮನದೊಳಗೆ ನಾನು ಹೊಕ್ಕಾಯಿತು
ಈಗೇನಿದ್ದರೂ ಒಬ್ಬರನ್ನೊಬ್ಬರು ಮತ್ತು ಕಳೆದು ಹೋದ ಕ್ಷಣಗಳನ್ನು ನೆನೆ ನೆನೆದು, ಮುಂಬರುವ ವರ್ಷ ಕಾಲವನ್ನೇ ಎದುರು ನೋಡುವುದು.bhadrahttps://www.blogger.com/profile/13079618890372528165noreply@blogger.comtag:blogger.com,1999:blog-29176763.post-4402804888318159472007-02-24T20:13:00.000-08:002007-02-24T20:13:00.000-08:00ಭಾಗವತರೇ,ಧನ್ಯವಾದಗಳು..ಪೂರ್ತಿ ಕವನ ತುಳಸಿವನದಲಿ ಹಾಕೋದು ಎ...ಭಾಗವತರೇ,

ಧನ್ಯವಾದಗಳು..
ಪೂರ್ತಿ ಕವನ ತುಳಸಿವನದಲಿ ಹಾಕೋದು ಎಣ್ಣ್ ಮಾಡೋ ವಿಚಾರShivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-91654468336266635462007-02-24T19:42:00.000-08:002007-02-24T19:42:00.000-08:00ತುಂಬ ಸುಂದರವಾದ ಬರವಣಿಗೆ. ಕೆ.ಎಸ್.ನ. ಕವಿತೆಯ ಸಾಲುಗಳು ಇಡ...ತುಂಬ ಸುಂದರವಾದ ಬರವಣಿಗೆ. ಕೆ.ಎಸ್.ನ. ಕವಿತೆಯ ಸಾಲುಗಳು ಇಡೀ ಬರವಣಿಗೆಗೆ ಹೊಸ ಮೆರುಗು ಕೊಟ್ಟಿವೆ.

ಕವನದ ಪೂರ್ತಿ ಸಾಲುಗಳನ್ನು ಕಳಿಸಿ. ಇಲ್ಲ, ತುಳಸಿವನದಲ್ಲಿ ಹಾಕ್ಲಿಕ್ಕೆ ಹೇಳಿ.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-29176763.post-78305621699463554772007-02-24T15:09:00.000-08:002007-02-24T15:09:00.000-08:00ಮನಸ್ವಿನಿ ಅವರೇ,ಪಾತರಗಿತ್ತಿಗೆ ಭೇಟಿ ನೀಡಿ ಪ್ರತಿಕ್ರಿಯಿಸಿ...ಮನಸ್ವಿನಿ ಅವರೇ,
ಪಾತರಗಿತ್ತಿಗೆ ಭೇಟಿ ನೀಡಿ ಪ್ರತಿಕ್ರಿಯಿಸಿದಕ್ಕೆ ವಂದನೆಗಳು !Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-23067982034904430202007-02-24T15:02:00.000-08:002007-02-24T15:02:00.000-08:00ಶಿವ್,ನಿಮ್ಮ ಸುಮಾರು ಬರಹಗಳನ್ನ ಈ ಹಿಂದೆ ಓದಿದ್ದರೂ, ಯಾಕೊ ...ಶಿವ್,

ನಿಮ್ಮ ಸುಮಾರು ಬರಹಗಳನ್ನ ಈ ಹಿಂದೆ ಓದಿದ್ದರೂ, ಯಾಕೊ ಸ್ಪಂದಿಸಿರಲಿಲ್ಲ. ಬಣ್ಣ ಬಣ್ಣದ ಪಾತರಗಿತ್ತಿ ಪಕ್ಕನ ನೋಡಿ( ಓದಿ ) ಖುಶಿಯಾಯ್ತು . ಬರಯುತ್ತಿರಿಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-29176763.post-38906434111113762412007-02-24T07:25:00.000-08:002007-02-24T07:25:00.000-08:00ಮೌನ,ಕೆ.ಎಸ್.ನ ಅವರ ಕವನಗಳ ಜಾದುನೇ ಅಂತದ್ದು..ಸರಳ-ಸುಂದರಮೆ...ಮೌನ,

ಕೆ.ಎಸ್.ನ ಅವರ ಕವನಗಳ ಜಾದುನೇ ಅಂತದ್ದು..
ಸರಳ-ಸುಂದರ

ಮೆಚ್ಚುಗೆಗೆ ಧನ್ಯವಾದಗಳು !Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-80133536325567845602007-02-24T05:27:00.000-08:002007-02-24T05:27:00.000-08:00'payaNIsuva veLeyalli.......... yendu heLidenu'the...'payaNIsuva veLeyalli......
.... yendu heLidenu'

these words made me smile. something that one like to read over and over again, for the sheer simplicity and the amazing weight in those words.

thanks for providing us a lovely post. and congrats again!

take care!mounahttps://www.blogger.com/profile/01778311918599901934noreply@blogger.comtag:blogger.com,1999:blog-29176763.post-79215732814945254482007-02-23T22:52:00.000-08:002007-02-23T22:52:00.000-08:00ತ್ರಿವೇಣಿಯವರೇ,ಲಂಬೀ ಜುದಾಯಿ ಚಾರ್ ದಿನೋಕೀ..ದಿನದಿನವು ಕ್ಷ...ತ್ರಿವೇಣಿಯವರೇ,

ಲಂಬೀ ಜುದಾಯಿ ಚಾರ್ ದಿನೋಕೀ..
ದಿನದಿನವು ಕ್ಷಣಕ್ಷಣವೂ ಎಲ್ಲೊ ಜಾರುವ ಮನ..

ನಿಮ್ಮ ಶುಭಾಶಯಗಳಿಗೆ ವಂದನೆಗಳು!!Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-19167653705323787852007-02-23T19:16:00.000-08:002007-02-23T19:16:00.000-08:00ಶಿವು, ವಿದಾಯದ ನೋವನ್ನು ಬರಹದಲ್ಲಿ ಚೆನ್ನಾಗಿ ಹಿಡಿದಿಟ್ಟಿದ...ಶಿವು, ವಿದಾಯದ ನೋವನ್ನು ಬರಹದಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರಿ. ವಿಮಾನದೊಳಗೆ ಹೋದ ನಂತರ, ಈಗ ಹಿಂತಿರುಗುವುದು ಸಾಧ್ಯವಿಲ್ಲ ಎಂಬ ಭಾವನೆಯಂತೂ ಮನಸ್ಸನ್ನು ತುಂಬಾ ಹಿಂಸಿಸುತ್ತದೆ.

ನಿಮ್ಮ ವಿರಹ ಬೇಗ ಕೊನೆಯಾಗಲಿ. ಮದುವೆ ಯಾವಾಗ? ಹೆಸರೇನು? ಒಂದೂ ಗುಟ್ಟು ಬಿಟ್ಟುಕೊಡುತ್ತಿಲ್ಲವಲ್ಲಾ ನೀವು!

ನಿಮ್ಮ ಹುಟ್ಟುಹಬ್ಬಕ್ಕೆ ನನ್ನ ಶುಭಾಶಯಗಳು - ತಡವಾಗಿ :)Anonymousnoreply@blogger.comtag:blogger.com,1999:blog-29176763.post-24893199851312021952007-02-23T07:40:00.000-08:002007-02-23T07:40:00.000-08:00ಹರ್ಷ,ಮನಸ್ಸು ಹಾಗೇ ಅಲ್ವಾ..ಆ ಕವನದ ಎಲ್ಲಾ ಸಾಲುಗಳನ್ನ ನಿನ...ಹರ್ಷ,
ಮನಸ್ಸು ಹಾಗೇ ಅಲ್ವಾ..
ಆ ಕವನದ ಎಲ್ಲಾ ಸಾಲುಗಳನ್ನ ನಿನಗೆ ಕಳಿಸ್ತೀನಿ..
ಯಾವಾಗಲೂ zoom ನಲ್ಲೇ ಇರಲಿ ನಿನ್ನ ಮನShivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-22447450873117667932007-02-23T07:09:00.000-08:002007-02-23T07:09:00.000-08:00ಶಿವ್, ಒ೦ದು ಅದ್ಭುತವಾದ ಅನುಭೂತಿ ಹೊ೦ದಿದೆ ನಿನ್ನ Blog ...ಶಿವ್,
ಒ೦ದು ಅದ್ಭುತವಾದ ಅನುಭೂತಿ ಹೊ೦ದಿದೆ ನಿನ್ನ Blog ಓದಿದ ನ೦ತರ
ನಿಜ ಹೇಳಬೇಕ೦ದ್ರೆ, ಬೆಳಿಗ್ಗೆಯಿ೦ದ ಮನಸ್ಸು ಯಾಕೋ ಖಾಲಿ ಖಾಲಿ ಆಗಿತ್ತು... ಕೆಲಸ ಮಾಡ್ಲಿಕ್ಕೆ Mood ಇರ್ಲಿಲ್ಲ. But, ಈಗ ಎಷ್ಟು Zoom ಆಗಿದೆ ಗೊತ್ತಾ?
ಈ ಕವನದ ಪೂರ್ತಿ ಸಾಲುಗಳು ನಿನ್ನ ಬಳಿ ಇದ್ದರೆ ಹ೦ಚಿಕೊಳ್ತಿಯಾ?

~ಹರ್ಷAnonymoushttps://www.blogger.com/profile/12047910807110824167noreply@blogger.com