tag:blogger.com,1999:blog-29176763.post4620240749030871027..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಆಕಾಶಬುಟ್ಟಿPataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger2125tag:blogger.com,1999:blog-29176763.post-69136869138589928682015-11-13T19:48:04.500-08:002015-11-13T19:48:04.500-08:00ಸುನಾಥ್ ಕಾಕಾ,
ಧನ್ಯವಾದಗಳು !
ಸಾನ್ವಿ ತುಂಬಾ ಖುಷಿಯಾಗಿದ...ಸುನಾಥ್ ಕಾಕಾ,

ಧನ್ಯವಾದಗಳು !

ಸಾನ್ವಿ ತುಂಬಾ ಖುಷಿಯಾಗಿದ್ದಳು. ಅವಳಿಗಿಂತ ಅವರ ಅಮ್ಮ ಆಕಾಶಬುಟ್ಟಿ ನೋಡಿ ಸಂತಸಗೊಂಡಿದ್ದಳು :)

ನಿಮ್ಮ ದೀಪಾವಳಿ ಹೇಗಿತ್ತು. ನಿಮಗೆ ನಿಮ್ಮ ಮನೆಯವರಿಗೆಲ್ಲ ಶುಭಾಶಯಗಳು !Pataragitti (ಪಾತರಗಿತ್ತಿ)https://www.blogger.com/profile/17383975062746113366noreply@blogger.comtag:blogger.com,1999:blog-29176763.post-3906701622190787072015-11-11T09:23:13.350-08:002015-11-11T09:23:13.350-08:00‘ಪಾತರಗಿತ್ತಿ ಪಕ್ಕ
ಎಲ್ಲೆಲ್ಲೂ ಹಾರಲಿ ಅಕ್ಕ!’.... ಎಂದು ಹ...‘ಪಾತರಗಿತ್ತಿ ಪಕ್ಕ
ಎಲ್ಲೆಲ್ಲೂ ಹಾರಲಿ ಅಕ್ಕ!’.... ಎಂದು ಹಾರೈಸುತ್ತೇನೆ.
ಚಿತ್ರದಲ್ಲಿ ಇರುವ ಆಕಾಶಬುಟ್ಟಿ ನೀವೇ ತಯಾರಿಸಿದ್ದೆ?
ಎಷ್ಟು ಚೆನ್ನಾಗಿ ಮಾಡಿದ್ದೀರಲ್ಲ!
ದೀಪಾವಳಿಯ ಹಳೆಯ ನೆನಪುಗಳು ಮನೋಜ್ಞವಾಗಿವೆ.
ಸಾನ್ವಿ ಖುಶಿಯಾದಳು ಎಂದು ಭಾವಿಸುತ್ತೇನೆ.
ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು.
ಸಾನ್ವಿಗೆ ಅಜ್ಜನ ಶುಭಾಶೀರ್ವಾದಗಳನ್ನು ತಿಳಿಸಿರಿ.sunaathhttps://www.blogger.com/profile/13386371953472087631noreply@blogger.com