tag:blogger.com,1999:blog-29176763.post7538716013734503068..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಸಂಕ್ರಮಣPataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger14125tag:blogger.com,1999:blog-29176763.post-682865763729906902007-01-26T19:39:00.000-08:002007-01-26T19:39:00.000-08:00ಎನಿಗ್ಮಾ
ಧನ್ಯವಾದಗಳು !ಎನಿಗ್ಮಾ
ಧನ್ಯವಾದಗಳು !Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-90897236327861202252007-01-26T09:47:00.000-08:002007-01-26T09:47:00.000-08:00arey sakkth kavithe ri innu baririarey sakkth kavithe ri innu baririEnigmahttps://www.blogger.com/profile/01580628008134339989noreply@blogger.comtag:blogger.com,1999:blog-29176763.post-12596411855312720982007-01-22T21:46:00.000-08:002007-01-22T21:46:00.000-08:00ಓ ನಮಸ್ಕಾರ ಶ್ರೀ !
ಏನ್ರೀ ನಾಪತ್ತೆ ಆಗಿಬಿಟ್ಟಿದೀರಾ?
ವಂದ...ಓ ನಮಸ್ಕಾರ ಶ್ರೀ !
ಏನ್ರೀ ನಾಪತ್ತೆ ಆಗಿಬಿಟ್ಟಿದೀರಾ?

ವಂದನೆಗಳು !
ಅಂದಾಗೆ ಯಾವ ತಮಿಳು ಹಾಡುಬಗ್ಗೆ ನೀವು ಹೇಳ್ತಾ ಇರೋದು?Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-19350634239651083532007-01-22T21:18:00.000-08:002007-01-22T21:18:00.000-08:00ಏನ್ರೀ ಕವನದ್ ಮೇಲೆ ಕವನ ಬರೆದುಹಾಕ್ತಿದೀರ! too much!:)) ...ಏನ್ರೀ ಕವನದ್ ಮೇಲೆ ಕವನ ಬರೆದುಹಾಕ್ತಿದೀರ! too much!:)) ಚೆನ್ನಾಗಿದೆ,
"ಲಲನೆಯರು ಲಂಗ-ದಾವಣಿಯುಟ್ಟು ಸಂಭ್ರಮಿಸುವಂತೆ
ನನ್ನ ಹೃದಯಕೆ ಸಂಭ್ರಮ ಉಡಿಸಿ ನಲಿಸಿದವಳು ನೀನು"
ಈ ಸಾಲುಗಳಂತೂ ತುಂಬಾ ಇಷ್ಟ ಆದ್ವು... ತಮಿಳ್ ಸಿನೆಮಾ ಹಾಡೊಂದ್ರಲ್ಲಿ ಹೀಗೇ ಹುಡುಗೀನ ದಾವಣಿ ತೊಟ್ಟ ದೀಪಾವಳಿಗೆ ಹೋಲಿಸಿದ್ದಾರೆ...
cute one:)Sreehttps://www.blogger.com/profile/17769955193753066109noreply@blogger.comtag:blogger.com,1999:blog-29176763.post-19639506611896939542007-01-16T05:21:00.000-08:002007-01-16T05:21:00.000-08:00ಮೌನ,
ಗಾಳಿಪಟ ನೋಡೋದು ಒಂದು ಸೊಗಸಾದರೆ,ಅದನ್ನು ಬಿಡೋದು ಇನ್...ಮೌನ,
ಗಾಳಿಪಟ ನೋಡೋದು ಒಂದು ಸೊಗಸಾದರೆ,ಅದನ್ನು ಬಿಡೋದು ಇನ್ನೊಂದು ಸೊಗಸು.ಹಲವಾರು ಪಟಗಳು ಒಟ್ಟಿಗೆ ಹಾರೋದು ನೋಡೋದು ಸುಂದರ ದೃಶ್ಯ.Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-42433981310217050992007-01-16T04:10:00.000-08:002007-01-16T04:10:00.000-08:00banna baNNada gaaLi paTavannu akaashadalli nOduvuD...banna baNNada gaaLi paTavannu akaashadalli nOduvuDu chanda! the sight is just amazing, with people screaming.mounahttps://www.blogger.com/profile/01778311918599901934noreply@blogger.comtag:blogger.com,1999:blog-29176763.post-75206525861024679572007-01-15T20:45:00.000-08:002007-01-15T20:45:00.000-08:00ಸುಶ್ರುತ,
ನಿಜ..ಪ್ರೀತಿಯಲಿ ಯಾವಾಗಲೋ ಮುಳುಗಿದ್ದಾಗಿದೆ :)...ಸುಶ್ರುತ,

ನಿಜ..ಪ್ರೀತಿಯಲಿ ಯಾವಾಗಲೋ ಮುಳುಗಿದ್ದಾಗಿದೆ :)
ಎನು ಮಾಡಿದರೂ ನನ್ನ ಹುಡುಗಿ ನೆನಪು ಅನವರತ ಕಾಡ್ತ ಇರುತ್ತೆ.

ನಿಮಗೂ ಸಂಕ್ರಾಂತಿ ಶುಭಾಶಯಗಳುShivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-70793318716173531562007-01-15T20:30:00.000-08:002007-01-15T20:30:00.000-08:00ನೀವು ಅವಳ ಪ್ರೀತಿಯಲ್ಲಿ ಪೂರ್ತಿ ಮುಳುಗಿರುವುದಂತೂ ಖಾತ್ರಿ!...ನೀವು ಅವಳ ಪ್ರೀತಿಯಲ್ಲಿ ಪೂರ್ತಿ ಮುಳುಗಿರುವುದಂತೂ ಖಾತ್ರಿ! ಎಲ್ಲದನ್ನೂ ಆಕೆಗೇ link ಮಾಡುತ್ತೀರಾ! ಶುಭವಾಗಲಿ. ಸಂಕ್ರಾಂತಿಯ ಶುಭಾಷಯಗಳು.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-29176763.post-41560923759656084422007-01-15T18:34:00.000-08:002007-01-15T18:34:00.000-08:00ತ್ರಿವೇಣಿಯವರೇ,
ವಂದನೆಗಳು.
ಹೌದು ಬೇವು-ಬೆಲ್ಲದ ನಂತರ ಪ್ರೇ...ತ್ರಿವೇಣಿಯವರೇ,
ವಂದನೆಗಳು.
ಹೌದು ಬೇವು-ಬೆಲ್ಲದ ನಂತರ ಪ್ರೇಮ ಸಂಕ್ರಮಣ !Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-77221671085392612692007-01-15T14:55:00.000-08:002007-01-15T14:55:00.000-08:00ಕವನ ಚೆನ್ನಾಗಿದೆ. ಅಂದ ಹಾಗೆ, ಯಾವಾಗ ಪ್ರೇಮ ಸಂಕ್ರಮಣ? ಎಳ್...ಕವನ ಚೆನ್ನಾಗಿದೆ. ಅಂದ ಹಾಗೆ, ಯಾವಾಗ ಪ್ರೇಮ ಸಂಕ್ರಮಣ? ಎಳ್ಳು-ಬೆಲ್ಲದ ಹಬ್ಬ ಮುಗಿಯಿತು. ಬೇವು-ಬೆಲ್ಲದ ಹಬ್ಬದ ನಂತರವೇ?Anonymousnoreply@blogger.comtag:blogger.com,1999:blog-29176763.post-10904932241734811872007-01-15T09:50:00.000-08:002007-01-15T09:50:00.000-08:00ತವಿಶ್ರೀ,
ಧನ್ಯವಾದಗಳು !
ನಿಮ್ಮ ಹಾರೈಕೆ-ಆಶೀರ್ವಾದ ಹೀಗೆ ಇ...ತವಿಶ್ರೀ,
ಧನ್ಯವಾದಗಳು !
ನಿಮ್ಮ ಹಾರೈಕೆ-ಆಶೀರ್ವಾದ ಹೀಗೆ ಇರಲಿ ಸದಾShivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-66527420176508799362007-01-15T08:13:00.000-08:002007-01-15T08:13:00.000-08:00ಕಲ್ಪನೆ ಬಹಳ ಚೆನ್ನಾಗಿದೆ. ಸಂಕ್ರಾಂತಿಯ ಪರಿಕರಗಳನ್ನು ನಿಮ...ಕಲ್ಪನೆ ಬಹಳ ಚೆನ್ನಾಗಿದೆ. ಸಂಕ್ರಾಂತಿಯ ಪರಿಕರಗಳನ್ನು ನಿಮ್ಮಾಕೆಯೊಂದಿಗೆ ಹೋಲಿಸಿ ಚೆನ್ನಾಗಿ ಬಟ್ಟೆ ಹೊಲೆದಿದ್ದೀರಿ.

ಜಗಕೆ
ಮಕರ ಸಂಕ್ರಮಣ
ನಮಗೆ
ಪ್ರೇಮ ಸಂಕ್ರಮಣ

ಸಂ-ಕ್ರಮಣ ಬಹಳ ಬೇಗ ಆಗಲೆಂದು ಆ ದೇವನಲಿ ಬೇಡುವೆ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-29176763.post-86023338790755560192007-01-15T01:02:00.000-08:002007-01-15T01:02:00.000-08:00ಅಸತ್ಯಿಗಳೇ,
ಸಂಕ್ರಾಂತಿ ಶುಭಾಶಯಗಳು!
ನೀವು ಸಹ ಎಳ್ಳು-ಬೆಲ...ಅಸತ್ಯಿಗಳೇ,

ಸಂಕ್ರಾಂತಿ ಶುಭಾಶಯಗಳು!
ನೀವು ಸಹ ಎಳ್ಳು-ಬೆಲ್ಲ ಸವಿಯಿರಿ..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-14606359278460031182007-01-14T20:59:00.000-08:002007-01-14T20:59:00.000-08:00ಶಿವ್ ಅವರೆ,
ನಿಮ್ಮ ಜೀವನ ಸಂಕ್ರಮಣ ಘಟ್ಟದಲ್ಲೇ ಇದೆ ಎಂಬುದು...ಶಿವ್ ಅವರೆ,
ನಿಮ್ಮ ಜೀವನ ಸಂಕ್ರಮಣ ಘಟ್ಟದಲ್ಲೇ ಇದೆ ಎಂಬುದು ಈ ಕವನದಿಂದ ವೇದ್ಯವಾಗುತ್ತಿದೆ.
ಪ್ರೇಮ ಸಂಕ್ರಮಣದ ಕವನ ಚೆನ್ನಾಗಿದೆ.

ಎಳ್ಳು ಬೆಲ್ಲ ಸವಿಯಿರಿ.Anveshihttps://www.blogger.com/profile/04356401566159202899noreply@blogger.com