tag:blogger.com,1999:blog-29176763.post8314625947878080520..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ನಮಗೂ ಒಂದು ಮೊಸದ್ ಬೇಕೇ ?Pataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger4125tag:blogger.com,1999:blog-29176763.post-92209788236110230152008-12-21T03:07:00.000-08:002008-12-21T03:07:00.000-08:00ಶಿವೂ,ಸಿಕ್ಕಿಬಿದ್ದವರನ್ನೇ ನೇಣಿಗೆ ಹಾಕದೆ ಸುಮ್ಮನೆ ಕಾಲ ದೂ...ಶಿವೂ,
ಸಿಕ್ಕಿಬಿದ್ದವರನ್ನೇ ನೇಣಿಗೆ ಹಾಕದೆ ಸುಮ್ಮನೆ ಕಾಲ ದೂಡುತ್ತಿರುವ
ನಾವು, ಮೊಸಾದ್ ತರಹ ಮುನ್ನುಗ್ಗಿ ಹಂತಕರನ್ನು ಹೊಡೆಯುವದು ಸಾಧ್ಯವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-29176763.post-82236787734501715782008-12-16T02:42:00.000-08:002008-12-16T02:42:00.000-08:00ದುರದೃಷ್ಟವೆಂದರೆ ನಮ್ಮಲ್ಲಿ "ಮೌಲಾನಾ ಮಸೂದ್"ಅಂತವರು ಬೇಕಾದ...ದುರದೃಷ್ಟವೆಂದರೆ ನಮ್ಮಲ್ಲಿ "ಮೌಲಾನಾ ಮಸೂದ್"ಅಂತವರು ಬೇಕಾದಷ್ಟಿದ್ದಾರೆ. ಅದಕ್ಕೇ ತಾನೇ ಉಗ್ರರು ಸಾಮಾನ್ಯರ ವೇಶ ಧರಿಸಿ ದೇಶದೊಳಗೆಲ್ಲಾ ಸುಲಭವಾಗಿ ನುಸುಳಿರುವುದು!!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-29176763.post-45396180048864888802008-12-14T12:39:00.000-08:002008-12-14T12:39:00.000-08:00ಸುಪ್ತದೀಪ್ತಿ,ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳುಇಂಥ ಒಂದು ...ಸುಪ್ತದೀಪ್ತಿ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಇಂಥ ಒಂದು ಸಂಸ್ಥೆ ಇವಾಗಲಾದರೂ ಸಾಧ್ಯವಾದರೆ ಸಾಕು..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-4729063132048475492008-12-13T21:24:00.000-08:002008-12-13T21:24:00.000-08:00ನಮಗೂ ಒಂದು ಮೊಸ್ಸದ್.... ಹೌದು! ಬೇಕು!!ಮೊದಲಾಗಿ ಈ ಕೇಡಿ ರ...ನಮಗೂ ಒಂದು ಮೊಸ್ಸದ್.... ಹೌದು! ಬೇಕು!!

ಮೊದಲಾಗಿ ಈ ಕೇಡಿ ರಾಜಕಾರಿಣಿಗಳಿಂದ ಮುಕ್ತವಾದ ಒಂದು ಮೊಸ್ಸದ್...
ನಂತರ ಕೆಟ್ಟ ನಿರಂಕುಶ ಧುರೀಣರಿಂದ ದೂರವಾಗಿರುವ ಒಂದು ಮೊಸ್ಸದ್...
ಆಮೇಲೆ ಸ್ವಾರ್ಥಿ ಕರೋಡ್'ಪತಿಗಳಿಂದ ಹೊರಗಿರುವ ಒಂದು ಮೊಸ್ಸದ್...
ಜೊತೆಗೆ ದುಷ್ಟ ಡಾನ್'ಗಳಿಂದ ಮುಟ್ಟಲಾಗದ ಒಂದು ಮೊಸ್ಸದ್...

ಇಂಥ ಒಂದೇಒಂದು ಸಂಸ್ಥೆ ಸಾಧ್ಯವಿದ್ದರೆ...
ನಮಗದೇ ಬೇಕಾಗಿದೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.com