tag:blogger.com,1999:blog-29176763.post114945142859473873..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಮಾಮರವೆಲ್ಲೋ..ಮೇಕೆ ಹಾಲೆಲ್ಲೋPataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger7125tag:blogger.com,1999:blog-29176763.post-1150051036731098352006-06-11T11:37:00.000-07:002006-06-11T11:37:00.000-07:00ಸುಸಂಕೃತರೇ,ನಿಮ್ಮ ಭೇಟಿಗೆ ವಂದನೆಗಳು..ಬಹು ಸೊಗಸಾಗಿದೆ ನಿಮ...ಸುಸಂಕೃತರೇ,
ನಿಮ್ಮ ಭೇಟಿಗೆ ವಂದನೆಗಳು..
ಬಹು ಸೊಗಸಾಗಿದೆ ನಿಮ್ಮ ಹೆಸರು..
ಹೀಗೆ ನಿಮ್ಮ ಅಭಿಪ್ರಾಯಗಳನ್ನು ನೀಡುತ್ತಿರಿ..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1150038423898880542006-06-11T08:07:00.000-07:002006-06-11T08:07:00.000-07:00ಆಹಾ!ಮಾವಿನ ಹಣ್ಣು - ಅದು ರಸಪೂರಿಯಾಗಲಿ, ತೋತಾಪುರಿಯಾಗಲಿ,ಬ...ಆಹಾ!
ಮಾವಿನ ಹಣ್ಣು - ಅದು ರಸಪೂರಿಯಾಗಲಿ, ತೋತಾಪುರಿಯಾಗಲಿ,ಬಾದಾಮಿ-ಮಲ್ಗೋಬಾ - ಹಣ್ಣುಗಳ ರಾಜನನ್ನು ನೆನಪಿಸಿದ್ದಕ್ಕೆ dv'ಗಳು!
ಮೇಕೆಯ ಹಾಲಿನ ರುಚಿ ನನಗೆ ತಿಳಿದಿಲ್ಲವಾದರೂ ನಿಮ್ಮ ಬ್ಲಾಗಿನಿಂದ ಒಂದು ಕಲ್ಪನೆ ಬಂದಿದೇ!
ನಿಮ್ಮ ಪಾತರಗಿತ್ತಿಯ ಹಾರಾಟ ಹೀಗೇ ಸುಗಮವಾಗಿ ಸಾಗಲಿ.

@ತ.ವಿ.ಶ್ರೀ - ಈ ಲಿಂಕು ಕೋಟ್ಟಿದ್ದಕ್ಕೆ ಬಹಳ ಥ್ಯಾಂಕ್ಸು!Susheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-29176763.post-1149534184662921672006-06-05T12:03:00.000-07:002006-06-05T12:03:00.000-07:00ಶ್ರೀನಿವಾಸ್ ಅವರೇ,ಮರಳಿ ಬಾರದು ಆ ದಿನಗಳು. ಈಗ ಎಲ್ಲಿ ಸಿಗು...ಶ್ರೀನಿವಾಸ್ ಅವರೇ,
ಮರಳಿ ಬಾರದು ಆ ದಿನಗಳು. ಈಗ ಎಲ್ಲಿ ಸಿಗುತ್ತೆ ಆ ತೋಪುಗಳು..ಎಲ್ಲಿಂದ ತರೋದು ಆ ತೊರೆಗಳನ್ನು ..

ಅಸತ್ಯಾನ್ವೇಷಿಗಳೇ,
ಧನ್ಯವಾದಗಳು..ನಿಮಗೆ ಬಣ್ಣ ಬಣ್ಣದ ಚಿಟ್ಟೆ ಇಷ್ಟ ಅಂದ್ರಿ..ಅದರಲ್ಲಿ ಎನಾದರೂ ಗೂಢಾರ್ಥವಿದೆಯೇ :)

ವಿಶ್ವನಾಥ,
ನಿಮ್ಮ ಹಾರೈಕೆಗೆ ನನ್ನ ಧನ್ಯವಾದಗಳು..
ನೀವು ಹೇಳೋದು ಸರಿ..ಶ್ರೀನಿವಾಸ್ ಅವರು ನಮ್ಮಂತ ಅನೇಕ ಕನ್ನಡಿಗರಿಗೆ ಅಣ್ಣ..

ಶ್ರೀ,
ಶಾಲೆ ಹೊರಗಡೆ ಮಾರುತ್ತಿದ್ದ ಮಾವಿನಕಾಯಿ ನೆನಪಾಯಿತೆ..
ಕಥೆ ಚೆನ್ನಾಗಿ ಹೇಳ್ತೀನಾ...ಥ್ಯಾಂಕ್ಸ್ ರೀ :))Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1149490968210486042006-06-05T00:02:00.000-07:002006-06-05T00:02:00.000-07:00ನನಗೆ ಮಾವಿನ ತೋಪಿನಲ್ಲಿ ಆಡೊ ಭಾಗ್ಯ ಇರ್ಲಿಲ್ಲವಾದ್ರೂ ಸ್ಕ...ನನಗೆ ಮಾವಿನ ತೋಪಿನಲ್ಲಿ ಆಡೊ ಭಾಗ್ಯ ಇರ್ಲಿಲ್ಲವಾದ್ರೂ ಸ್ಕೂಲ್ ದಿನಗಳ ಮಾವಿನಕಾಯಿ ಪ್ರೀತಿ ನೆನಪಾಯ್ತು! ಕಥೆ ಚೆನ್ನಾಗಿ ಹೇಳ್ತೀರ:)Sreehttps://www.blogger.com/profile/17769955193753066109noreply@blogger.comtag:blogger.com,1999:blog-29176763.post-1149489167980282092006-06-04T23:32:00.000-07:002006-06-04T23:32:00.000-07:00ಶಿವಶಂಕರ್ ಅವರೇ,ಬಣ್ಣದ ಚಿಟ್ಟೆ ಪಾತರಗಿತ್ತಿ- ಬ್ಲಾಗ್ ವನಕ್...ಶಿವಶಂಕರ್ ಅವರೇ,
ಬಣ್ಣದ ಚಿಟ್ಟೆ ಪಾತರಗಿತ್ತಿ- ಬ್ಲಾಗ್ ವನಕ್ಕೆ ಹಾರಿ ಬಂದಿದ್ದು ಸಂತೋಷ.

ಮಾವಿನ ಕಾಯಿ-ಹಣ್ಣಿನ ಈ ಸುಗ್ಗಿಯಲ್ಲಿ ಮಾವಿನ ತೋಪಿನ ವಿವರಣೆ ನಿಜಕ್ಕೂ ಬಾಯಲ್ಲಿ ನಿರೂರಿಸಿತು. ಚಿಟ್ಟೆ ಇನ್ನೂ ನೂರಾರು ವನಗಳಿಗೆ ಹಾರಿ ಬಂದು ಅದರ ಮಕರಂದವನ್ನು ಬ್ಲಾಗ್ ಎಂಬ ಜೇನುಗೂಡಿನಲ್ಲಿ ಕಟ್ಟಲಿ. ಗೂಡು ದೊಡ್ಡದಾಗಲಿ, ಸಿಹಿಯಾಗಲಿ...

ಈ ಬ್ಲಾಗಿನ ಹಿಂದೆ ಸಹೃದಯಿ ಶ್ರೀನಿವಾಸರ ಕೈಯೂ ಇದೆ ಎಂದು ಕೇಳಿ ತುಂಬಾ ಸಂತಸವಾಯಿತು. ಬಹುಪಾಲು ಕನ್ನಡ ಬ್ಲಾಗುಗಳಿಗೆ ಶ್ರೀನಿವಾಸರ ಸಲಹೆ, ಸೂಚನೆ, ಮೆಚ್ಚುಗೆ ನಿಜಕ್ಕೂ ಶ್ಲಾಘನೀಯ.

ಶ್ರೀನಿವಾಸರ ಸಂತತಿ ಹೆಚ್ಚಾಗಲಿ.

ನಮಸ್ಕಾರ.

-ವಿಶ್ವನಾಥVishwanathhttps://www.blogger.com/profile/08585403808733523454noreply@blogger.comtag:blogger.com,1999:blog-29176763.post-1149486252612311722006-06-04T22:44:00.000-07:002006-06-04T22:44:00.000-07:00ಶಿವಶಂಕರ್ ಅವರೆ,ಹೊಸ ಬ್ಲಾಗ್ ನೋಡಿ ಉರಿದುಹೋಯಿತು! ಏನಂತ ಕೇ...ಶಿವಶಂಕರ್ ಅವರೆ,
ಹೊಸ ಬ್ಲಾಗ್ ನೋಡಿ ಉರಿದುಹೋಯಿತು! ಏನಂತ ಕೇಳ್ತೀರಾ?
ಅದೇ ಸ್ವಾಮಿ, ಹೊಟ್ಟೆ ಅಲ್ಲಾ... ಕನ್ನಡದ ಬ್ಲಾಗ್ ಜಗತ್ತಿನಲ್ಲಿ ಮತ್ತೊಂದು ಹಣತೆ ಉರಿಯಿತು ಅಂತ! ತಪ್ಯಾಕೆ ತಿಳಕೋತೀರಿ?

ಆಮೇಲೊಂದು ಮಾತು. ಪಾತರಗಿತ್ತಿ ಪಕ್ಕ ಶೀರ್ಷಿಕೆ ಚೆನ್ನಾಗಿದೆ. ನನಗೂ ಬಣ್ಣ ಬಣ್ಣದ ಚಿಟ್ಟೆಗಳನ್ನು ಕಂಡ್ರೆ ತುಂಬಾ ಇಷ್ಟರೀ...!Anveshihttps://www.blogger.com/profile/04356401566159202899noreply@blogger.comtag:blogger.com,1999:blog-29176763.post-1149469038409538552006-06-04T17:57:00.000-07:002006-06-04T17:57:00.000-07:00ಸಿಂಹಾವಲೋಕನವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಆ ದಿ...ಸಿಂಹಾವಲೋಕನವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಆ ದಿನಗಳು ಮತ್ತೆ ಬರುವುವೇ? ಬಾರದು. ನಮ್ಮ ಮುಂದಿನ ಪೀಳಿಗೆಗೆ ಅಂತಹ ನಿಸರ್ಗದ ಸೊಬಗು ನೋಡಲು ಸಿಗದು. ಹಳ್ಳಿಗಳಲ್ಲಿ ಬೆಳೆಯುವ ಮುಗ್ಧ ಮೇಕೆಗಳು ಇನ್ನೆಲ್ಲಿ, ಎಲ್ಲರಿಗೂ ನಾಗರಿಕ ಜೀವನ ಬೇಕಂತೆ. ಜೀವಿತ ಮಾಡಲು, ನಗರ ಪ್ರದೇಶಗಳಲ್ಲಿ ಬೆಳೆಯುವ ಕಾಂಕ್ರೀಟ್ ಕಾಡುಗಳಲ್ಲಿ ಮೇಯುವ ಗುಳ್ಳೆನರಿಗಳಾಗಬೇಕಾದೀತಷ್ಟೆ. ಲೇಖನದ ಜೊತೆ ಇರುವ ಗಿಣಿಮೂತಿ ಮಾವಿನಕಾಯಿ ನೋಡಿ ಬಾಯಲ್ಲಿ ನೀರೂರುತ್ತಿದೆ. ಇನ್ನು ಮೇಕೆ ಹಾಲು ಬೇರೆ ನೆನಪಿಸಿಬಿಟ್ರಿ. ವಾರಂತ್ಯಕ್ಕೊಂದು ಒಳ್ಳೆಯ ಲೇಖನದ ಕೊಡುಗೆ.bhadrahttps://www.blogger.com/profile/13079618890372528165noreply@blogger.com