tag:blogger.com,1999:blog-29176763.post115670472313122528..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಗಣಪ ಬಂದ..Pataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger9125tag:blogger.com,1999:blog-29176763.post-1160063520835748892006-10-05T08:52:00.000-07:002006-10-05T08:52:00.000-07:00ಈ ಪಾತರಗಿತ್ತಿ ನಮ್ಮ ಗಣಪನ್ನ ಬಿಟ್ಟು ಯಾಕೋ ಮುಂದೇ ಹೋಗ್ತಾ ...ಈ ಪಾತರಗಿತ್ತಿ ನಮ್ಮ ಗಣಪನ್ನ ಬಿಟ್ಟು ಯಾಕೋ ಮುಂದೇ ಹೋಗ್ತಾ ಇಲ್ಲವಲ್ಲ? ಕಡುಬಿನ ಆಸೆಗೋ?Anonymousnoreply@blogger.comtag:blogger.com,1999:blog-29176763.post-1158384728052450822006-09-15T22:32:00.000-07:002006-09-15T22:32:00.000-07:00hi avi,Avi bengaLuranalli iddare...mostly innu oMd...hi avi,
Avi bengaLuranalli iddare...mostly innu oMdu tiMglu kayabeku ansutte avar blog update agoke...:)Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-29176763.post-1157872437404167392006-09-10T00:13:00.000-07:002006-09-10T00:13:00.000-07:00ಶಿವ್ ಶಂಕರ್,ಎಲ್ಲಿ ಹೋಗಿದ್ದೀರಿ....ಕಾಣಿಸ್ತಾನೇ ಇಲ್ಲ.......ಶಿವ್ ಶಂಕರ್,
ಎಲ್ಲಿ ಹೋಗಿದ್ದೀರಿ....
ಕಾಣಿಸ್ತಾನೇ ಇಲ್ಲ....
ಬೇಗ ಮರಳಿ ಬನ್ನಿAnonymousnoreply@blogger.comtag:blogger.com,1999:blog-29176763.post-1156926112777016552006-08-30T01:21:00.000-07:002006-08-30T01:21:00.000-07:00ಶಿವರೇ ಶಂಕರರೇ,ಬ್ರಿಟಿಷರ ವಿರುದ್ಧ ರಾಷ್ಟ್ರದ ಜನತೆಯಲ್ಲಿ ಒ...ಶಿವರೇ ಶಂಕರರೇ,
ಬ್ರಿಟಿಷರ ವಿರುದ್ಧ ರಾಷ್ಟ್ರದ ಜನತೆಯಲ್ಲಿ ಒಗ್ಗಟ್ಟು ಮೂಡಿಸಲು ಗಣಪತಿ ಉತ್ಸವ ಆಚರಿಸಲು ಆರಂಭಿಸಿದ್ದು ಅಂತ ಕೇಳಿದ್ದೆ... ಅಂತೂ ನಿಮ್ಮ ಮನೆಯಲ್ಲೂ ಒಗ್ಗಟ್ಟು ಮೂಡಿಸಲು ಗಣಪನೇ ಬೇಕು.

ಆದ್ರೆ

ನೀವು ಗೂಡಿನಲ್ಲಿ ಇಲಿಯನ್ನು ಹಾಕುವ ಬದಲು ಶಿವ-ಶಂಕರನ ಮಗ ಗಣಪನನ್ನು ಇಡೋದೇಕೆ ಅಂತ ಒಂದು ಶಂಕೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-29176763.post-1156923105931859982006-08-30T00:31:00.000-07:002006-08-30T00:31:00.000-07:00ಹಳೆಯ ಅನುಭವಗಳ ನೆನಪನ್ನ ಚೆನ್ನಾಗಿ ಹಂಚಿಕೊಂಡಿದೀರಾ...ಈಸಲದ...ಹಳೆಯ ಅನುಭವಗಳ ನೆನಪನ್ನ ಚೆನ್ನಾಗಿ ಹಂಚಿಕೊಂಡಿದೀರಾ...ಈಸಲದ ಹಬ್ಬವನ್ನ "ಮತ್ತೊಂದು ಊರು..ಮತ್ತೊಂದು ದೇಶ..."ದಲ್ಲಿ ಹೇಗೆ ಮಾಡಿದ್ರಿ ಅಂತನೂ ಬರೆದಿದ್ದ್ರೆ ಚೆನಾಗಿರ್ತಿತ್ತು ಅಲ್ಲ್ವಾ?:)Sreehttps://www.blogger.com/profile/17769955193753066109noreply@blogger.comtag:blogger.com,1999:blog-29176763.post-1156920158725003132006-08-29T23:42:00.000-07:002006-08-29T23:42:00.000-07:00ರಘು,ಧನ್ಯವಾದಗಳು.ನಿಮ್ಮ ಗಣಪನ ಹಬ್ಬ ಹೇಗಿತ್ತು??ಎನಿಗ್ಮಾ,ಹ...ರಘು,
ಧನ್ಯವಾದಗಳು.
ನಿಮ್ಮ ಗಣಪನ ಹಬ್ಬ ಹೇಗಿತ್ತು??

ಎನಿಗ್ಮಾ,
ಹೌದು ರೀ..ಗಣಪನ ಹಬ್ಬದ ಹೈಲೈಟ್ ಅಂದ್ರೆ ತಿಂಡಿ ಅಲ್ವಾ..

ತವಿಶ್ರೀಗಳೇ,
ಆ ದೀಪಾಲಂಕಾರ ಮಾಡಿದ ಗಣಪ ನೀವು ಹೇಳುತ್ತಿದ್ದ 'ದಗಡು ಶೇಟ್ ಗಣಪ'.ನೆಟ್ನಿಂದ ಇಳಿಸಿದ್ದು.Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1156837145937478212006-08-29T00:39:00.000-07:002006-08-29T00:39:00.000-07:00ಬಹಳ ಸುಂದರವಾದ ಬರಹ. ಓದುತ್ತಿದ್ದಂತೆ ನನಗೂ ಹಳೆಯ ನೆನಪುಗಳು...ಬಹಳ ಸುಂದರವಾದ ಬರಹ. ಓದುತ್ತಿದ್ದಂತೆ ನನಗೂ ಹಳೆಯ ನೆನಪುಗಳು ಮರುಕಳಿಸಿದವು. ದೀಪಾಲಂಕಾರ ಮಾಡಿರುವ ಆ ಗಣಪತಿಯ ಚಿತ್ರ ಮಾತ್ರ ಬಹಳ ಸುಂದರವಾಗಿದೆ.

ಕಡೆಯ ಮಾತು ಮಾತ್ರ ಸತ್ಯ. ಆ ಗಣಪ ನಮ್ಮ ಹೃದಯದಲ್ಲಿ ಹೊಕ್ಕಿದ್ದಾನೆ. ನಾವೆಲ್ಲಿಗೇ ಹೋಗಲಿ, ನಮ್ಮೊಂದಿಗೇ ಇರುವನು.

ಇಂತಹ ಉತ್ತಮ ಲೇಖನಗಳನ್ನು ಪ್ರಕಟಣೆಗೆ ಕಳುಹಿಸಿ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-29176763.post-1156789849101196282006-08-28T11:30:00.000-07:002006-08-28T11:30:00.000-07:00nange nanna balyada dian galu nenapadavu. dodappan...nange nanna balyada dian galu nenapadavu. dodappana maneyalli ganapathi matte inndou daydi maneyalli gouri ( dodda vigraha) amele thindi :) ella nenapadavuEnigmahttps://www.blogger.com/profile/01580628008134339989noreply@blogger.comtag:blogger.com,1999:blog-29176763.post-1156766659636068382006-08-28T05:04:00.000-07:002006-08-28T05:04:00.000-07:00gaNapathi habbadha bagge bahaLa svaarasyakaravaadh...gaNapathi habbadha bagge bahaLa svaarasyakaravaadha baravaNige!

nimage gaNeshana habbadha shubhaashayagaLu!Raghavendra D Rhttps://www.blogger.com/profile/02200968149664766593noreply@blogger.com