tag:blogger.com,1999:blog-29176763.post116266750831575819..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಸವಿಹೃದಯಕ್ಕೊಂದು ಓಲೆ..Pataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger17125tag:blogger.com,1999:blog-29176763.post-1163597181317898432006-11-15T05:26:00.000-08:002006-11-15T05:26:00.000-08:00ಶ್ರೀ,ವಂದನೆಗಳು ರೀ..ಎನು ಮಾಡೋದೂ ಹೇಳಿ..ಇನ್ನಾ ೫-೬ ತಿಂಗಳ...ಶ್ರೀ,
ವಂದನೆಗಳು ರೀ..ಎನು ಮಾಡೋದೂ ಹೇಳಿ..ಇನ್ನಾ ೫-೬ ತಿಂಗಳು ತಳ್ಳಬೇಕಲ್ವಾ..ಇಂತವು ಎನಾದರೂ ಮಾಡಿಯಾದರೂ ನನ್ನ ಮನಸಿಗೆ ಸ್ಪಲ್ಪ ಸಮಾಧಾನ ಸಿಗಬಹುದೇನೋ..

ಸುಶ್ರುತ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು!
ಪ್ರೀತಿ ಯಾವಾಗ ಯಾವಾಗ ಎನೇನೂ ಮಾಡಿಸಿತ್ತೋ ಗೊತ್ತಾಗಲ್ಲ..ಈ ಓಲೆಗರಿನೂ ಅದರ ಪ್ರಭಾವ !
ಧಾರಾಳವಾಗಿ ಲಿಂಕ್ ಮಾಡಿಕೊಳ್ಳಿ..ನಾನು ಮಾಡ್ಕೋತೀನೀ..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1163585576357683982006-11-15T02:12:00.000-08:002006-11-15T02:12:00.000-08:00ನೀವ್ ಬರೆದ ಒಲವಿನ ಓಲೆನೀಡುತಿದೆ ಪುಳಕದ ಮಾಲೆ :)ತುಂಬಾ ಚೆನ...ನೀವ್ ಬರೆದ ಒಲವಿನ ಓಲೆ
ನೀಡುತಿದೆ ಪುಳಕದ ಮಾಲೆ :)

ತುಂಬಾ ಚೆನ್ನಾಗಿ ಬರೆದಿದ್ದೀರ: ಉಳಿದ ಬರಹಗಳಂತೇ.

ಅಂದ್ಹಾಗೆ, ನಿಮ್ಮ ಬ್ಲಾಗಿನ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

ಧನ್ಯವಾದಗಳು.Anonymousnoreply@blogger.comtag:blogger.com,1999:blog-29176763.post-1163481777594663592006-11-13T21:22:00.000-08:002006-11-13T21:22:00.000-08:00ಮುದ್ದಾಗಿದೆ:) ೫-೬ ತಿಂಗಳು ಪಾತರಗಿತ್ತಿ ಬಹಳ ಕಲರ್ ಫುಲ್ ಆ...ಮುದ್ದಾಗಿದೆ:) ೫-೬ ತಿಂಗಳು ಪಾತರಗಿತ್ತಿ ಬಹಳ ಕಲರ್ ಫುಲ್ ಆಗಿರೋ ಸೂಚನೆಗಳು!:))Sreehttps://www.blogger.com/profile/17769955193753066109noreply@blogger.comtag:blogger.com,1999:blog-29176763.post-1163305660640686212006-11-11T20:27:00.000-08:002006-11-11T20:27:00.000-08:00ವೇಣು,ಪ್ರೀತಿ ಅಂದರೆ ಹಂಗೆ ಅಲ್ವಾ..ನವಿರು..ವರ್ಣಾತೀತ ಭಾವನ...ವೇಣು,

ಪ್ರೀತಿ ಅಂದರೆ ಹಂಗೆ ಅಲ್ವಾ..ನವಿರು..ವರ್ಣಾತೀತ ಭಾವನೆ ಅದು..

ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1163240159336969602006-11-11T02:15:00.000-08:002006-11-11T02:15:00.000-08:00ಶಿವು, ಬದುಕನ್ನು ಉತ್ಕಟವಾಗಿ ಪ್ರೇಮಿಸುವವರಲ್ಲಷ್ಟೇ ಇಷ್ಟು ...ಶಿವು,
ಬದುಕನ್ನು ಉತ್ಕಟವಾಗಿ ಪ್ರೇಮಿಸುವವರಲ್ಲಷ್ಟೇ ಇಷ್ಟು ನವಿರಾದ ಭಾವನೆ ಹುಟ್ಟುವುದು ಸಾಧ್ಯ. ಜೀವಿಗಳಲ್ಲೆಲ್ಲ ಇಂತಹ ಸ್ನೇಹ ಕಂಡರೆ ಎಷ್ಟು ಚೆನ್ನ ಅಲ್ವೇ ?Anonymousnoreply@blogger.comtag:blogger.com,1999:blog-29176763.post-1163086604143520232006-11-09T07:36:00.000-08:002006-11-09T07:36:00.000-08:00ರಘು,ಧನ್ಯವಾದಗಳು..ನಿಮ್ಮ ಹಾರೈಕೆಗೆ ವಂದನೆಗಳುರಘು,
ಧನ್ಯವಾದಗಳು..
ನಿಮ್ಮ ಹಾರೈಕೆಗೆ ವಂದನೆಗಳುShivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1163067225388201522006-11-09T02:13:00.000-08:002006-11-09T02:13:00.000-08:00mana matthu hrudayavannu muttuva haage barediddeer...mana matthu hrudayavannu muttuva haage barediddeeri Shiv! thumba channagide! :)
vishaya keLi thumba santoshavaayithu. nimma mundhina ella iccHegaLu neraverali endhu haaraisutthene.

-RaghuRaghavendra D Rhttps://www.blogger.com/profile/02200968149664766593noreply@blogger.comtag:blogger.com,1999:blog-29176763.post-1162873024125779512006-11-06T20:17:00.000-08:002006-11-06T20:17:00.000-08:00ಎನಿಗ್ಮಾ,ಧನ್ಯವಾದಗಳು !!ಇನ್ನೂ ೫-೬ ತಿಂಗಳಿದೆ..ಅಲ್ಲಿಯವರಿ...ಎನಿಗ್ಮಾ,
ಧನ್ಯವಾದಗಳು !!
ಇನ್ನೂ ೫-೬ ತಿಂಗಳಿದೆ..ಅಲ್ಲಿಯವರಿಗೆ ಈ ತರ ಪತ್ರಗಳು,ಕವನಗಳು ಬರ್ತಾನೆ ಇರುತ್ತೆ :(

ಭೂತ,
೧೦೦ ರೂಪಾಯಿ ನೋಟು ಕೊಟ್ಟು ,ಇದನ್ನ ಏನು ಮಾಡ್ತೀಯಾ ಪುಟ್ಟ ಅಂದ್ರೆ..ದೋಣಿ ಮಾಡಿ ನೀರಲ್ಲಿ ಬಿಡ್ತೀನಿ ಅಂದ್ರಂತೆ :)Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1162839325331632252006-11-06T10:55:00.000-08:002006-11-06T10:55:00.000-08:00ಕವನ ಬರಿತಿನಿ :)ಕವನ ಬರಿತಿನಿ :)Phantomhttps://www.blogger.com/profile/00512279534664860670noreply@blogger.comtag:blogger.com,1999:blog-29176763.post-1162837736116138972006-11-06T10:28:00.000-08:002006-11-06T10:28:00.000-08:00wow congrats!!! innu bariyeri eetarahada patra wan...wow congrats!!! innu bariyeri eetarahada patra wannaEnigmahttps://www.blogger.com/profile/01580628008134339989noreply@blogger.comtag:blogger.com,1999:blog-29176763.post-1162828784508049592006-11-06T07:59:00.000-08:002006-11-06T07:59:00.000-08:00ಅನ್ವೇಷಿಗಳೇ,ಭರ್ಜರಿ ಊಟದ ವ್ಯವಸ್ಥೆ ಇನ್ನು ೫-೬ ತಿಂಗಳುಗಳಲ...ಅನ್ವೇಷಿಗಳೇ,
ಭರ್ಜರಿ ಊಟದ ವ್ಯವಸ್ಥೆ ಇನ್ನು ೫-೬ ತಿಂಗಳುಗಳಲ್ಲಿ ಆಗಲಿದೆ!
ಕಾರಿನ ಸೀಟಿನಲ್ಲಿ ಬರುವವರು ನನ್ನ ಭಾಳಸಂಗಾತಿ..

ಸಂಧ್ಯಾ,
ಧನ್ಯವಾದಗಳು..ಪತ್ರ ನಮ್ಮವರಿಗೂ ಇಷ್ಟವಾಗಿದೆ..

ಭೂತ,
ಪತ್ರದಿಂದ ಪ್ರೇರಣೆ ಪಡೆದು ಎನು ಮಾಡಬೇಕೆಂದಿದ್ದೀರಾ :)Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1162816205165045282006-11-06T04:30:00.000-08:002006-11-06T04:30:00.000-08:00ವಹ್ ವಹ್.ಸಾಹೇಬ್ರು ಬಲ್ ಸಂದಾಕ್ ಬರ್ದಿದ್ದಿರ ಪತ್ರವ. ಅನ್ವ...ವಹ್ ವಹ್.

ಸಾಹೇಬ್ರು ಬಲ್ ಸಂದಾಕ್ ಬರ್ದಿದ್ದಿರ ಪತ್ರವ. ಅನ್ವೇಶಿಗಳು, ಮೇಘ ಸಂದೇಶ ತಲುಪಿಸಿದ ಹಾಗೆ, ನಿಮ್ಮ ಸಂದೇಶನ ತಲುಪಿಸಿದ್ದರೆ.

ನಿಮ್ಮ ಪತ್ರದಿಂದ ಪ್ರೇರಣೆ ಪಡ್ಕೊತಿನಿ ಮುಂದೊಂದು ದಿನ ;)

ಇಂತಿ
ಭೂತPhantomhttps://www.blogger.com/profile/00512279534664860670noreply@blogger.comtag:blogger.com,1999:blog-29176763.post-1162792469768664482006-11-05T21:54:00.000-08:002006-11-05T21:54:00.000-08:00ತುಂಬಾ ಪ್ರೀತಿಸ್ತೀರಾ ಅನ್ಸತ್ತೆ ಅವ್ರನ್ನ, ಪತ್ರ ಚೆನ್ನಾಗಿ...ತುಂಬಾ ಪ್ರೀತಿಸ್ತೀರಾ ಅನ್ಸತ್ತೆ ಅವ್ರನ್ನ, ಪತ್ರ ಚೆನ್ನಾಗಿ ಬರೆದಿದ್ದೀರ :)...ಅವರ ಹ್ರುದಯ ಖಂಡಿತಾ ಮುಟ್ಟಿರುತ್ತದೆ.Sandhyahttps://www.blogger.com/profile/12538576749144125157noreply@blogger.comtag:blogger.com,1999:blog-29176763.post-1162788031090623122006-11-05T20:40:00.000-08:002006-11-05T20:40:00.000-08:00ಶಿವ್,ನಿಮ್ಮ ಓಲೆ ತಲುಪಿಸಿದ್ದೇನೆ...ಕಾರಿನ ಸೀಟಿನಲ್ಲಿ ಯಾರ...ಶಿವ್,
ನಿಮ್ಮ ಓಲೆ ತಲುಪಿಸಿದ್ದೇನೆ...

ಕಾರಿನ ಸೀಟಿನಲ್ಲಿ ಯಾರು, ಯಾವಾಗ ಬರುತ್ತಾರೆ ಅಂತ ತಕ್ಷಣವೇ ತಿಳಿಸುವುದು.

ಕೂಡಲೇ ನಮಗೆ ಭರ್ಜರಿ ಉಣಬಡಿಸುವ ವ್ಯವಸ್ಥೆಯಾಗಲಿ...

ಇಂತಿ
ನಿಮ್ಮ
- ಅನ್ವೇಷಿ
:)Anonymousnoreply@blogger.comtag:blogger.com,1999:blog-29176763.post-1162738549628744942006-11-05T06:55:00.000-08:002006-11-05T06:55:00.000-08:00ಶ್ರೀಹರ್ಷ,ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು!...ಶ್ರೀಹರ್ಷ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು!
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ವಂದನೆಗಳು

ತವಿಶ್ರೀ,
ನೀವು ಹೇಳಿದ್ದು ನಿಜ ಇರಬಹುದೇನೋ..ಬಹುವಚನಕ್ಕೆ ಈಗ ಬೈ!ಜೀವನ ಚಕ್ರ ಪೂರ್ಣಗೊಳ್ಳಲು ಇನ್ನೂ ತುಂಬಾ ದಿನವಿದೆ..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-1162700222697647082006-11-04T20:17:00.000-08:002006-11-04T20:17:00.000-08:00ನಿಮ್ಮ ವಿರಹದ ನೋವು ನನಗರ್ಥವಾಗ್ತಿಲ್ಲ. ಏಕೆಂದರೆ, ಅದರ ಅನ...ನಿಮ್ಮ ವಿರಹದ ನೋವು ನನಗರ್ಥವಾಗ್ತಿಲ್ಲ. ಏಕೆಂದರೆ, ಅದರ ಅನುಭವ ನನಗಾಗುವ ಮೊದಲೇ ಗುಂಡಿಯೊಳಗೆ ಬಿದ್ದಿದ್ದೆ.

ಆದರೂ ನಿಮ್ಮವರಿಗಿನ್ನೂ ಬಹುವಚನ ಪ್ರಯೋಗ ನಡೆಯುತ್ತಿರುವುದರಿಂದ, ಈ ನೋವಿಗೆ ಕಾರಣವಿರಬಹುದೇ? ಏಕವಚನ ಪ್ರಯೋಗದಿಂದ ಮನಗಳು ಹತ್ತಿರವಾಗುವುದು. ಆದರೇನು ತನುಗಳು ಹತ್ತಿರವಾಗದೇ ಜೀವನ ಚಕ್ರ ಪೂರ್ಣವಾಗುವುದಿಲ್ಲ. ಬಹಳ ಬೇಗ ನಿಮ್ಮ ಕಾರಿನ ಸೀಟು ತುಂಬಲಿ. ಅಷ್ಟೇ ಅಲ್ಲ, ಇನ್ನೂ ದೊಡ್ಡ ಕಾರು ತೆಗೆದುಕೊಳ್ಳುವಂತಾಗಲಿ. ಇದು ನನ್ನ ಹಾರೈಕೆ, ಆಶಯ.Anonymousnoreply@blogger.comtag:blogger.com,1999:blog-29176763.post-1162699947158215112006-11-04T20:12:00.000-08:002006-11-04T20:12:00.000-08:00aatmeeya Shivu, bahaLa chennagide nimma hru...aatmeeya Shivu,
bahaLa chennagide nimma hrudayaaLada maatugaLu. eshtu preetiyinda, arthagarbhitavaagide ee patra.
nanage caarina seetigondu muddina guddu koduva prasnagavu bahaLa ishta aayitu.
shubhavaagali.

~HarshaAnonymoushttps://www.blogger.com/profile/12047910807110824167noreply@blogger.com