tag:blogger.com,1999:blog-29176763.post116366454620290549..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಕಳಿಂಗ ರಾಜ್ಯದಲ್ಲಿ..Pataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger7125tag:blogger.com,1999:blog-29176763.post-31633937859074256652006-11-22T00:34:00.000-08:002006-11-22T00:34:00.000-08:00ತವಿಶ್ರೀಗಳೇ,
ದೇವರು ಇದ್ದ ಕಡೆ ಪೂಜಾರಿ ಇರೋ ಹಾಗೆ..ಪೂಜಾರಿ...ತವಿಶ್ರೀಗಳೇ,
ದೇವರು ಇದ್ದ ಕಡೆ ಪೂಜಾರಿ ಇರೋ ಹಾಗೆ..ಪೂಜಾರಿ ಇದ್ದ ಕಡೆ ಹಿಂಗೆ ವಸೂಲು ಇದ್ದೇ ಇರುತ್ತೆ ಅನಿಸುತ್ತೆ..

ಎನಿಗ್ಮಾ,
ಸೀತೆ ರಾಮನಗಿಂತ ದೊಡ್ಡವಳೇ?? ನನಗೆ ಗೊತ್ತಿಲ್ಲ..ನಿಮ್ಮ ಆಧಾರ ಇದಕ್ಕೆ?ಸುಮ್ಮನೆ ತಿಳಿಕೊಳ್ಳಲಿಕೆ ಕೇಳಿದೆ..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-42301999973018305742006-11-21T11:31:00.000-08:002006-11-21T11:31:00.000-08:00houdu musalmanaru baruva munna namma samaja muktha...houdu musalmanaru baruva munna namma samaja muktha vagithu seethe ramanigintha dodavlu. kunthi droupadi ella adara examples. ade samaja idedare chenagi iruthithuEnigmahttps://www.blogger.com/profile/01580628008134339989noreply@blogger.comtag:blogger.com,1999:blog-29176763.post-45876515595701338042006-11-20T07:17:00.000-08:002006-11-20T07:17:00.000-08:00ಬಹಳ ಸೊಗಸಾದ ಬರವಣಿಗೆ. ನಾನೂ ನಿಮ್ಮೊಂದಿಗೆ ಕಳಿಂಗ ದೇಶ ನೋ...ಬಹಳ ಸೊಗಸಾದ ಬರವಣಿಗೆ. ನಾನೂ ನಿಮ್ಮೊಂದಿಗೆ ಕಳಿಂಗ ದೇಶ ನೋಡಿದಂತೆ ಭಾಸವಾಗುತ್ತಿದೆ.

ಅರ್ಚಕರ ಕಾಟ ವಾರಾಣಸಿ ಮತ್ತು ಬಿಹಾರ (ಪಂಡಾ)ಗಳಲ್ಲಿ ಮಾತ್ರ ಎಂದು ತಿಳಿದಿದ್ದೆ. ಇಲ್ಲಿಯೂ ಇದೇ ಗೋಳಾ? ನಮ್ಮೂರುಗಳೇ ಎಷ್ಟೋ ವಾಸಿ.

ಮುಂದಿನೂರಿಗೆ ಹೋಗಲು ಕಾಯುತ್ತಿರುವೆ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-29176763.post-65474988379329159872006-11-18T20:05:00.000-08:002006-11-18T20:05:00.000-08:00ಪಬ್ಬಿಗರೇ,
ಇದ್ದರೂ ಇರಬಹುದೇನೋ :)
ಅಸತ್ಯಿಗಳೇ,
ಗೆಲುವು ಕ...ಪಬ್ಬಿಗರೇ,
ಇದ್ದರೂ ಇರಬಹುದೇನೋ :)

ಅಸತ್ಯಿಗಳೇ,
ಗೆಲುವು ಕಾಣಿಸ್ತಾ ಇದೆಯಾ :)
ಅದು 'ಓಪೆನ್ ಸೀಕ್ರೇಟ್ !
ಹೌದು..ನಾನು ಗೋಕರ್ಣಕ್ಕೆ ಹೋದಾಗೂ ಇದೇ ಅನುಭವ ಆಗಿತ್ತು

ಭೂತಭಗವಾನ್,
ಮುಸಲ್ಮಾರ ಬರುವಿಕೆಯ ನಂತರವೇ ??
ನಮ್ಮಲ್ಲೂ ಸಾಕಾಷ್ಟು ರೀತಿ-ರಿವಾಜುಗಳು ಇದ್ದವು ಅನಿಸುತ್ತೆ..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-91153800253254251222006-11-18T04:43:00.000-08:002006-11-18T04:43:00.000-08:00ಪುರಿಗೆ ಪಯಣಿಸಿದಂತೆ ಭಾಸ ವಾಯಿತು. ಕಾಮಸೂತ್ರ ಇರಲು ಕಾರಣ, ...ಪುರಿಗೆ ಪಯಣಿಸಿದಂತೆ ಭಾಸ ವಾಯಿತು. ಕಾಮಸೂತ್ರ ಇರಲು ಕಾರಣ, ಆಗ ಸಮಾಜ ಮುಕ್ತವಾಗಿದ್ದೊಂದು ಇರಬೊಹುದು.

ಸಮಾಜ, ಕಟ್ಟುಪಾಡಿಗೆ ಬೀಳ ತೊಡಗಿದ್ದು, ಮುಸಲ್ಮಾನರ ಬರುವಿಕೆಯ ನಂತರ.

ಅರಚರಕ ಕಾಟ, ಗೋಕರ್ಣದಲ್ಲಿ ಅತಿ ಹೆಚ್ಚು, ಹೋದ ಸರ್ತಿ ನಂಜಿನಗೂಡಿಗೆ ಹೋಗಿದ್ದೆ, ಅಲ್ಲಿಯು ಶುರು ಆದಹಾಗಿದೆ.

ನಿಮ್ಮ ಪ್ರವಾಸದ ಮುಮ್ದಿನ ಭಾಗಕ್ಕೆ ಕಾಯುತ್ತ.

ಇಂತಿ
ಭೂತಬಗವಾನ್Phantomhttps://www.blogger.com/profile/00512279534664860670noreply@blogger.comtag:blogger.com,1999:blog-29176763.post-47809743657899251492006-11-18T02:06:00.000-08:002006-11-18T02:06:00.000-08:00ಪಾತರಗಿತ್ತಿ ಅವರೆ,
ನೀವು ಪುರಿಯಲ್ಲಿ ಪೂರಿ ತಿಂದು, ರಾಬ್ಡಿ...ಪಾತರಗಿತ್ತಿ ಅವರೆ,
ನೀವು ಪುರಿಯಲ್ಲಿ ಪೂರಿ ತಿಂದು, ರಾಬ್ಡಿ ಶರಬತ್ತು ಕುಡಿದು ಪತರಗುಟ್ಟಿದ್ದೇಕೆ ಅನ್ನೋದು ಗೊತ್ತಾತು.

ಮತ್ತೆ ಅರ್ಚಕರು ಹಣ ಕೀಳುತ್ತಿರುವುದು ಗೋಕರ್ಣದಲ್ಲಿ ಮಾತ್ರ ಅಂತ ತಿಳ್ಕೊಂಡಿದ್ದೆ....ಒಳ್ಳೆಯ ಸಂಪಾದನೆ.

ಒಟ್ನಲ್ಲಿ ಈ ಲೇಖನದಲ್ಲಿ ನಂಗೆ ಹಿಂದೆಂದಿಗಿಂತ ಗೆಲುವು ಕಾಣಿಸ್ತಾ ಇದೆಯಲ್ಲಾ.... ಯಾಕಿರಬಹುದು? ;)Anveshihttps://www.blogger.com/profile/04356401566159202899noreply@blogger.comtag:blogger.com,1999:blog-29176763.post-55503217471691329152006-11-18T00:44:00.000-08:002006-11-18T00:44:00.000-08:00ವಿವರಣೆ ಚೆನ್ನಾಗಿತ್ತು. ದೇವಸ್ಥಾನದಲ್ಲಿ ಕಾಮಸೂತ್ರ ಯಾಕೆ? ...ವಿವರಣೆ ಚೆನ್ನಾಗಿತ್ತು. ದೇವಸ್ಥಾನದಲ್ಲಿ ಕಾಮಸೂತ್ರ ಯಾಕೆ? ಬಹುಶಃ ಶಿಲ್ಪಿ ಹೆಂಡ ಕುಡಿದಿದ್ದಿರಬಹುದೇ?ಪಬ್https://www.blogger.com/profile/12538990447409668415noreply@blogger.com