tag:blogger.com,1999:blog-29176763.post3407986663327464556..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಮನೆ-ಮನಗಳು ಕಾದಿವೆ..Pataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger20125tag:blogger.com,1999:blog-29176763.post-72806849903567086612007-06-13T12:07:00.000-07:002007-06-13T12:07:00.000-07:00nimma hudgi odthala nimma blog na?nimma hudgi odthala nimma blog na?Enigmahttps://www.blogger.com/profile/01580628008134339989noreply@blogger.comtag:blogger.com,1999:blog-29176763.post-1704911442907956952007-06-05T13:40:00.000-07:002007-06-05T13:40:00.000-07:00ಅದಷ್ಟು ಬೇಗ ನಿಮ್ಮ ಮನದೆನ್ನೆ ಮನೆ- ಮನ ಬೆಳಗಲಿ.....ಅದಷ್ಟು ಬೇಗ ನಿಮ್ಮ ಮನದೆನ್ನೆ ಮನೆ- ಮನ ಬೆಳಗಲಿ.....PRAVINA KUMAR.Shttps://www.blogger.com/profile/13251939120641934507noreply@blogger.comtag:blogger.com,1999:blog-29176763.post-3884016250150158662007-06-03T09:24:00.000-07:002007-06-03T09:24:00.000-07:00ಶಿವ್,ಬಹಳ ಸುಂದರವಾಗಿ ಮೂಡಿ ಬಂದಿದೆ ಈ ನಿಮ್ಮ ಬರಹ. ಅದನ್ನು...ಶಿವ್,
ಬಹಳ ಸುಂದರವಾಗಿ ಮೂಡಿ ಬಂದಿದೆ ಈ ನಿಮ್ಮ ಬರಹ.
ಅದನ್ನು ಓದಿದಾಗ ತೆಲುಗು ಮಾಯಾ ಬಜಾರ್ ಚಿತ್ರದ ಒಂದು ಹಾಡು ನೆನಪಿಗೆ ಬಂತು:
"...ವಿರಹಮು ಕೂಡಾ ಸುಖಮೇ ಕಾದಾ..
ನಿರುತಮು ಚಿಂತನ ಮಧುರಮೇ ಕಾದಾ.."

ಧನ್ಯವಾದಗಳು.v.v.https://www.blogger.com/profile/10855603736260716938noreply@blogger.comtag:blogger.com,1999:blog-29176763.post-72622746214389218722007-06-01T00:57:00.000-07:002007-06-01T00:57:00.000-07:00ರಾಜೇಶ್,ಅದು ಮೌಂಟ್ ಎವರೆಸ್ಟ್ ಮುಟ್ಟಿದೆ ಕಣ್ರೀ :)ಸಿಂಧು,ವ...ರಾಜೇಶ್,
ಅದು ಮೌಂಟ್ ಎವರೆಸ್ಟ್ ಮುಟ್ಟಿದೆ ಕಣ್ರೀ :)

ಸಿಂಧು,
ವೀಸಾ ಈಗಾಗಲೇ ಸಿಕ್ಕಿದೆ ..
ನೆನಪಿನ ಜೋಕಾಲಿ..ನೆನಪು ಎನೆಲ್ಲಾ ಆಗುತ್ತಲ್ವಾ..ಸೊಗಸಾಗಿದೆ ನಿಮ್ಮ ಕಲ್ಪನೆ
ಹೂಂ ರೀ..ಸಮಯ ಓಡ್ತಾ ಇದೆShivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-21181355760441797602007-05-31T21:43:00.000-07:002007-05-31T21:43:00.000-07:00ಶಿವ್,ಸೊಗಸಾದ ಬರಹ. ಹೀಗೆಲ್ಲ ಬರೆದರೆ ಅವಳಿಗೆ ಕಷ್ಟವಾಗುತ್ತ...ಶಿವ್,
ಸೊಗಸಾದ ಬರಹ.
ಹೀಗೆಲ್ಲ ಬರೆದರೆ ಅವಳಿಗೆ ಕಷ್ಟವಾಗುತ್ತೆ, ವೀಸಾ ಸಿಗುವುದಕ್ಕೆ ಮೊದಲೇ ಯಾರದ್ದಾದರೂ ಬ್ಯಾಗೇಜಿನಲ್ಲಿ ತೂರಿಕೊಂಡು ಬರಬೇಕೆನ್ನಿಸಿದಿದರೆ ಕಷ್ಟ.
ನೀವು ಕೂಸುಮರಿ ಮಾಡಿಸಿ ಅಲ್ಲಿಂದ ಕಳಿಸಿಕೊಟ್ಟ ನೆನಪಿನ ರಾಶಿ, ಇಲ್ಲಿ ಅವಳೂರಲ್ಲಿ ದಿನರಾತ್ರಿಗಳಿಗೆ ಹಗ್ಗ ಕಟ್ಟಿ ಜೋಕಾಲಿಯಾಡುತ್ತಾ ಅವಳನ್ನು ಗೋಳಾಡಿಸುತ್ತಿರಬಹುದು..

ಇನ್ನೂ ಕಾಯುವುದು ಯಾಕೆ.. ಬೇಗ ಕಲ್ಯಾಣ ರಾಗ ಕೇಳಿಸಿ.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-29176763.post-13043723646347275242007-05-31T07:37:00.000-07:002007-05-31T07:37:00.000-07:00ವಿರಹ ವೇದನೆ ದಿನೇ ದಿನೇ ಹೆಚ್ಚಾಗುತ್ತಿರುವಂತೆ ತೋರುತ್ತಿದ...ವಿರಹ ವೇದನೆ ದಿನೇ ದಿನೇ ಹೆಚ್ಚಾಗುತ್ತಿರುವಂತೆ ತೋರುತ್ತಿದೆ. ಬೇಗ ವಾಲಗ ಊದಿಸ್ಕೊಳ್ಲಿ ಶಿವ್.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-29176763.post-68036400671164757332007-05-31T02:09:00.000-07:002007-05-31T02:09:00.000-07:00Have given the link in my post.Thanks for dropping...Have given the link in my post.
Thanks for dropping in

HarshaAnonymoushttps://www.blogger.com/profile/12047910807110824167noreply@blogger.comtag:blogger.com,1999:blog-29176763.post-75985722736510141172007-05-30T08:10:00.000-07:002007-05-30T08:10:00.000-07:00ಸುಶ್,ಮೆಚ್ಚುಗೆಗೆ ಥ್ಯಾಂಕ್ಸ್ ಕಣೋ..ವಾಕ್ಯ ಪೂರ್ತಿ ಮಾಡು :...ಸುಶ್,
ಮೆಚ್ಚುಗೆಗೆ ಥ್ಯಾಂಕ್ಸ್ ಕಣೋ..
ವಾಕ್ಯ ಪೂರ್ತಿ ಮಾಡು :)

ಮೌನ,
ನಿಮ್ಮ ಮಾತು ಅಕ್ಷರಶಃ ನಿಜ..ಮನ ಖಾಲಿ ಅನಿಸಿದರೆ..ಅದೊಂದು ತರ ಹೇಳಲಾಗದ ವ್ಯಥೆ
ನಿಮ್ಮ ಹಾರೈಕೆಗೆ-ಸ್ನೇಹಕ್ಕೆ ನಾನು ಅಭಾರಿ.Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-28560768001082487592007-05-30T07:11:00.000-07:002007-05-30T07:11:00.000-07:00howdu shiv, mane seri, aadre manasu yaavattigu kha...howdu shiv, mane seri, aadre manasu yaavattigu khali anisabaradu. naa ee maatanna nimage modalamme (in fact addakkinta hechchu) heLidinni nija, aadre matte Helitini, i'm feeling happy for you!!

may your house be filled with laughter and happiness always!!mounahttps://www.blogger.com/profile/01778311918599901934noreply@blogger.comtag:blogger.com,1999:blog-29176763.post-38320251264658359692007-05-30T03:25:00.000-07:002007-05-30T03:25:00.000-07:00ಆಹ! ಏನ್ ಚಂದ ಬರ್ದಿದೀರ! "ನೆನಪನ್ನು ಕೂಸುಮರಿ ಮಾಡಿ..." ಸ...ಆಹ! ಏನ್ ಚಂದ ಬರ್ದಿದೀರ! "ನೆನಪನ್ನು ಕೂಸುಮರಿ ಮಾಡಿ..." ಸೂಪರ್!
ನಿಜಕ್ಕೂ ಮೂಡಿಗೆರೆಯ ಅಕ್ಕ ಲಕ್ಕಿ! ಅವ್ರು ಬರೋ ಮೊದ್ಲೇ ನೀವು -ನಿಮ್ಮ ಮನೆ ರೆಡಿ ಆಗಿದೆ ಅಂದ್ರೆ...Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-29176763.post-23061379188739080732007-05-30T02:28:00.000-07:002007-05-30T02:28:00.000-07:00ಚಿರವಿರಹಿಗಳೇ,ಪಾತರಗಿತ್ತಿಗೆ ಆತ್ಮೀಯ ಸ್ವಾಗತ !ನಿಮ್ಮ ಮೆಚ್...ಚಿರವಿರಹಿಗಳೇ,
ಪಾತರಗಿತ್ತಿಗೆ ಆತ್ಮೀಯ ಸ್ವಾಗತ !
ನಿಮ್ಮ ಮೆಚ್ಚುಗೆಗೆ ವಂದನೆಗಳು

ಹರ್ಷ,
ಪಸಂದ ಬಂದಿದ್ದಕ್ಕೆ ಥ್ಯಾಂಕ್ಸ್ ಕಣಣ್ಣೋ..

ಮಂದಾರ,
ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು
ಲಕ್ಕೀ..ಅದು ಗೊತ್ತಿಲ್ಲಾರೀ :)Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-83814537105068474082007-05-30T01:18:00.000-07:002007-05-30T01:18:00.000-07:00ನಿಮ್ಮ ಹುಡುಗಿ ತುಂಬಾ ತುಂಬಾ ತುಂಬಾ ಲಕ್ಕೀ!!!!ನಿಮ್ಮ ಹುಡುಗಿ ತುಂಬಾ ತುಂಬಾ ತುಂಬಾ ಲಕ್ಕೀ!!!!Anonymousnoreply@blogger.comtag:blogger.com,1999:blog-29176763.post-8228554352054587332007-05-30T00:38:00.000-07:002007-05-30T00:38:00.000-07:00ಏನ್ ಸಕ್ಕತ್ತಾಗ್ ಬರ್ದಿದ್ದ್ಯಲ್ಲೆ ತಮ್ಮಾ!!! ನನ್ ತಲೀ ಒಳ್...ಏನ್ ಸಕ್ಕತ್ತಾಗ್ ಬರ್ದಿದ್ದ್ಯಲ್ಲೆ ತಮ್ಮಾ!!! ನನ್ ತಲೀ ಒಳ್ಗ ಹಾ೦ಗೆ ಗು೦!!! ಅ೦ತ ಗು೦ಯ್ಗುಡ್ತಿದೆ ಈ ಪತ್ರ.

~ ಹರ್ಷAnonymoushttps://www.blogger.com/profile/12047910807110824167noreply@blogger.comtag:blogger.com,1999:blog-29176763.post-335934195582894542007-05-29T23:46:00.000-07:002007-05-29T23:46:00.000-07:00ಭಾವನೆಗಳಲ್ಲಿ ಅದ್ದಿ ತಗೆದಂಗೆ ಬರೆದಿದ್ದಿರಾ. ಇಷ್ಟ ಆಯ್ತು....ಭಾವನೆಗಳಲ್ಲಿ ಅದ್ದಿ ತಗೆದಂಗೆ ಬರೆದಿದ್ದಿರಾ. ಇಷ್ಟ ಆಯ್ತು.ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-29176763.post-79008484895081195522007-05-29T22:11:00.000-07:002007-05-29T22:11:00.000-07:00ಸುಪ್ತದೀಪ್ತಿ ಅವರೇ,ನಮಸ್ಕಾರ ! ತುಂಬಾ ದಿವಸ ಆಯ್ತು ತಮ್ಮ ದ...ಸುಪ್ತದೀಪ್ತಿ ಅವರೇ,
ನಮಸ್ಕಾರ ! ತುಂಬಾ ದಿವಸ ಆಯ್ತು ತಮ್ಮ ದರ್ಶನ ಆಗಿ..
ಆಯ್ಯೋ ಆ ನೆನಪುಗಳು ತುಂಬಾ ತರಲೆ ಕಣ್ರೀ..ಸುಮ್ಮನೆ ಇರೋಲ್ಲಾ..

ಧನ್ಯವಾದಗಳು !Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-85852676052274168462007-05-29T22:08:00.001-07:002007-05-29T22:08:00.001-07:00DS,ವಂದನೆಗಳು !Almost there :)ಮನಸ್ವಿನಿ,ಹಮ್ !ಎನ್ರೀ ಹಿ...DS,
ವಂದನೆಗಳು !
Almost there :)

ಮನಸ್ವಿನಿ,
ಹಮ್ !
ಎನ್ರೀ ಹಿಂದಿನಲ್ಲಿ ಮಾತಾಡೋಕೆ ಶುರುಮಾಡ್ಕೊಂಡು ಬಿಟ್ಟಿದೀರಾ

ರಂಜು,
ಹೌದು..ಕನಸುಗಳು ಸುಂದರ..ಹಗಲುಗನಸುಗಳು ಇನ್ನೂ ಸುಂದರ..ಆದರೆ ಹಾಳಾದ್ದು ಅಫೀಸ್ನಲ್ಲಿ ಬಿಡುವೆ ಸಿಗಲ್ಲಾರೀ :)ನಿಮ್ಮ ಹಾರೈಕೆಗೆ ರ್ಥ್ಯಾಂಕ್ಸ್ ರೀShivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-14503095124909462712007-05-29T22:08:00.000-07:002007-05-29T22:08:00.000-07:00ಸರದಾರ.. ಚೆನ್ನಾಗಿದೆ ಹೆಸರು! ಲೇಖನವೂ ಚೆನ್ನಾಗಿದೆ. ನೆನಪು...ಸರದಾರ.. ಚೆನ್ನಾಗಿದೆ ಹೆಸರು! ಲೇಖನವೂ ಚೆನ್ನಾಗಿದೆ. ನೆನಪುಗಳ ಕೂಸುಮರಿ ಮಾಡುವ ಕಲ್ಪನೆಯಂತೂ ತುಂಬಾ ಹಿಡಿಸಿತು.
ಬೆಡ್ರೂಮಿನಲ್ಲಿ ಸಧ್ಯಕ್ಕೆ ಅವಳಿಲ್ಲವಲ್ಲ, ನೆನಪುಗಳನ್ನೇ ದಿಂಬಾಗಲು (ತೋಳ್ದಿಂಬು ಇಲ್ಲವಲ್ಲ) ಕರೆಯಬೇಕಿತ್ತು, ಯಾಕೆ ಹೊರಗೆ ಓಡಿಸಿದಿರಿ?

ವಿರಹದಿಂದ ತೀರಾ ಸೊರಗದಿರಿ, ಗುರುತು ಹತ್ತದೆ ಹೋದೀತು!! ಅಮೆರಿಕದ ಗಾಳಿನೀರಿಗೆ ದಪ್ಪಗಾಗಿದ್ದರೆ ಇದೀಗ ಒಳ್ಳೇದು. Good Luck.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-29176763.post-80948338990248616852007-05-29T21:02:00.000-07:002007-05-29T21:02:00.000-07:00ರೀ ಶಿವ್,ನೆನಪುಗಳೊಟ್ಟಿಗೆ ಜೀವನ ಎಷ್ಟು ಚಂದ ಅಲ್ವಾ ಅದನ್ನಾ...ರೀ ಶಿವ್,
ನೆನಪುಗಳೊಟ್ಟಿಗೆ ಜೀವನ ಎಷ್ಟು ಚಂದ ಅಲ್ವಾ ಅದನ್ನಾ ಹೇಗೆ ಬೇಕಾದ್ರು ಕಾಣಬಹುದು... ಹಗಲು ಗನಸುಗಳು. ನಾನಂತು ಎಷ್ಟು ಹಗಲು ಕನಸು ಕಾಣ್ತೀನಿ ಅಂದ್ರೆ ನಂಗೆ ವಾಸ್ತವಕ್ಕಿಂತ ಹೀಗೆ ಹಗಲು ಕನಸು ಕಾಣೋದೆ ಇಷ್ಟ ಆಗಿ ಹೋಗಿದೆ.

ನಿಮ್ಮ ವಿರಹಕ್ಕೆ ಆದಷ್ಟು ಬೇಗ ಫುಲ್ ಸ್ಟಾಪ್ ಸಿಗ್ಲಿ.Anonymousnoreply@blogger.comtag:blogger.com,1999:blog-29176763.post-38616795267743477512007-05-29T19:05:00.000-07:002007-05-29T19:05:00.000-07:00ಹಮ್................ಹಮ್................ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-29176763.post-80872226071069587172007-05-29T17:41:00.000-07:002007-05-29T17:41:00.000-07:00ಸರದಾರ,ಇನ್ನೂ ಎಷ್ಟು ದಿನವಪ್ಪ ನಿನ್ನ ವಿರಹ?ಬರಹ ತುಂಬ ಚೆನ್...ಸರದಾರ,
ಇನ್ನೂ ಎಷ್ಟು ದಿನವಪ್ಪ ನಿನ್ನ ವಿರಹ?
ಬರಹ ತುಂಬ ಚೆನ್ನಾಗಿದೆ. ಮಜಾ ಬಂತು, ಅಳು ಬಂತು, ನಗು ಬಂತು, ಕನಸು ಬಿತ್ತು.Anonymousnoreply@blogger.com