tag:blogger.com,1999:blog-29176763.post4295432273321669106..comments2024-03-18T02:13:58.225-07:00Comments on ಪಾತರಗಿತ್ತಿ ಪಕ್ಕ (paataragitti pakka): ಅಪ್ರತಿಮ ಯೋಧನೊಬ್ಬನ ಕಥೆ...Pataragitti (ಪಾತರಗಿತ್ತಿ)http://www.blogger.com/profile/17383975062746113366noreply@blogger.comBlogger4125tag:blogger.com,1999:blog-29176763.post-42471475927499189122009-11-05T02:01:21.862-08:002009-11-05T02:01:21.862-08:00Its good sir :-)
Innu tumba pravaasagalige hogbann...Its good sir :-)
Innu tumba pravaasagalige hogbanni....baritaa iri naavu hogodu tapputte annuvashtu chennagide nimma kathana :-)
Sunil.ಅನಿಕೇತನ ಸುನಿಲ್https://www.blogger.com/profile/16093050809203299381noreply@blogger.comtag:blogger.com,1999:blog-29176763.post-47190462408887252672009-09-18T16:42:50.386-07:002009-09-18T16:42:50.386-07:00ಮಹಾನ್ ಯೋಧನೊಬ್ಬ ಹುಟ್ಟುತ್ತಾನೆ ಅನ್ನುವ ಭವಿಷ್ಯದ ಮೇಲೆಯೇ ...ಮಹಾನ್ ಯೋಧನೊಬ್ಬ ಹುಟ್ಟುತ್ತಾನೆ ಅನ್ನುವ ಭವಿಷ್ಯದ ಮೇಲೆಯೇ ಆಗ ಹುಟ್ಟಿದ ಮಗುವಿನ ಭವಿಷ್ಯವೂ ತಳಕು ಹಾಕಿಕೊಳ್ಳುತ್ತದೆ. ಅದಕ್ಕಾಗಿಯೇ ಪರ-ವಿರೋಧಿಗಳು ಕಾಯುತ್ತಾ ಆ ಮಗುವಿನ ವ್ಯಕ್ತಿತ್ವ ನಿರ್ದಿಷ್ಟ ದಿಕ್ಕಿನಲ್ಲಿಯೇ ಬೆಳೆಯಲು ಸಹಾಯಕರಾಗುತ್ತಾರೆ, ಅಲ್ಲವೆ?

ಮನದನ್ನೆಯ ಟವೆಲ್ ಮತ್ತು ಬ್ಯಾಗ್ ತರಲು ನೀವು ಮಾಡಿದ ಸಾಹಸಕ್ಕೆ ಮರುಳಾಗಿ ಅವರು ಪೂರ್ಣ ಅಂಕ ಕೊಟ್ಟಿದ್ದು ಆಶ್ಚರ್ಯವೇನಲ್ಲ. ಕಾಲಿನ ಗಾಯಗಳು ಮಾಗಿದವೆ? ನೆನಪುಗಳಂತೂ ಮಾಯದಂತೆ ಇಲ್ಲಿ ದಾಖಲಾಗಿ ಕೂತವು. ಗುಡ್.ಸುಪ್ತದೀಪ್ತಿhttps://www.blogger.com/profile/16730001861050989067noreply@blogger.comtag:blogger.com,1999:blog-29176763.post-23040854404107561072009-09-11T00:33:45.045-07:002009-09-11T00:33:45.045-07:00ಸುನಾಥ್ ಕಾಕಾ,
ನೀವು ಹೇಳಿದ್ದು ನಿಜ.
ಕಮಹಮಯ ಜನನದ ಸುತ್ತಲಿ...ಸುನಾಥ್ ಕಾಕಾ,
ನೀವು ಹೇಳಿದ್ದು ನಿಜ.
ಕಮಹಮಯ ಜನನದ ಸುತ್ತಲಿನ ಕತೆ ನಮ್ಮ ಕೃಷ್ಣನ ಜನ್ಮದ ಕತೆಗಳಂತೆ ಇವೆಯಲ್ಲವಾ..Shivhttps://www.blogger.com/profile/00914167328185472713noreply@blogger.comtag:blogger.com,1999:blog-29176763.post-20283563013655454002009-09-10T02:25:49.187-07:002009-09-10T02:25:49.187-07:00ಕಮಹಮಯನ ಕತೆ ಓದಿದಾಗ ನಮ್ಮ ಪೌರಾಣಿಕ ಕತೆಗಳೂ ನೆನಪಿಗೆ ಬಂದವ...ಕಮಹಮಯನ ಕತೆ ಓದಿದಾಗ ನಮ್ಮ ಪೌರಾಣಿಕ ಕತೆಗಳೂ ನೆನಪಿಗೆ ಬಂದವು. ಮಾನವಕುಲ ಒಂದೇ ಎಂದು ಇದಕ್ಕಾಗಿಯೇ ಹೇಳಿದ್ದಾರೇನೊ?sunaathhttps://www.blogger.com/profile/13386371953472087631noreply@blogger.com