Friday, August 13, 2010

ಮರಿದುಂಬಿ !

ನಲ್ಮೆಯ ಸ್ನೇಹಿತರೇ,

ಹೀಗೊಂದು ವಾರದ ಹಿಂದೆ ನಮ್ಮ ಮನೆಯಲ್ಲಿ ನವಜೀವದ ಪ್ರವೇಶವಾಗಿದೆ.
ನಮ್ಮ ಪ್ರೀತಿಯ ಪ್ರತೀಕದ ಮಗಳ ಹೆಸರು - ಸಾನ್ವಿ

ಸಾನ್ವಿ ಚಿಕ್ಕ ಚಿಕ್ಕ ಹೆಜ್ಜೆ ಗುರುತುಗಳನ್ನು ಹೆಕ್ಕಿ ಜೋಪಾನಿಸಲಿಕ್ಕೆ ಒಂದು ಹೊಸ ಬ್ಲಾಗ್ ಶುರುಮಾಡಿದ್ದೇನೆ.

ಬ್ಲಾಗ್ ಹೆಸರು - ’ಸಾನ್ವಿಯ ಜೊತೆಯಲಿ’.

http://oursaanvi.blogspot.com/

ನಮ್ಮ ಸಂತಸ-ಸಡಗರದ ಹೆಜ್ಜೆಗಳನ್ನು ನೀವು ಬ್ಲಾಗ್ ಮೂಲಕ ನೋಡಿ ಆನಂದಿಸಿ ಆಶೀರ್ವದಿಸಿ.

ಪ್ರೀತಿಯಿಂದ,
ಪಾತರಗಿತ್ತಿ (ಮರಿದುಂಬಿಯೊಂದಿಗೆ)

6 comments:

sunaath said...

ಮರಿದುಂಬಿಗೆ ಹಾಗು ಹಿರಿದುಂಬಿಗಳಿಗೆ ಶುಭಾಶಯಗಳು.

ಸಾಗರದಾಚೆಯ ಇಂಚರ said...

Shubhaashayagalu

mouna said...

congrats shiv and to your family!! :)

sorry i had to do this earlier but was caught up with something else.

Shiv said...

ಸುನಾಥ್ ಕಾಕಾ,

ನಿಮ್ಮ ಪ್ರೀತಿಗೆ ನಾನು ಆಭಾರಿ !

Shiv said...

ಇಂಚರ,

ಧನ್ಯವಾದಗಳು !

Shiv said...

ಮೌನ,

ನಿಮ್ಮ ಪ್ರೀತಿಪೂರ್ವಕ ಹಾರೈಕೆಗಳಿಗೆ ವಂದನೆಗಳು !